ಕರ್ನಾಟಕ

karnataka

By

Published : Apr 24, 2020, 9:19 AM IST

Updated : Apr 24, 2020, 8:57 PM IST

ETV Bharat / bharat

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆ.. ಕರ್ನಾಟಕದಲ್ಲಿ ಒಟ್ಟು 474 ಕೇಸ್​ಗಳು

corona
ಕೋವಿಡ್​-19

20:45 April 24

ಗುಜರಾತ್​ನಲ್ಲಿಂದು 191 ಕೋವಿಡ್​-19 ಕೇಸ್​ಗಳು ಪತ್ತೆ, 15 ಮಂದಿ ಸಾವು

  • ಗುಜರಾತ್​ನಲ್ಲಿಂದು 191 ಕೋವಿಡ್​-19 ಕೇಸ್​ಗಳು ಪತ್ತೆ, 15 ಮಂದಿ ಸಾವು
  • ಈ ಪೈಕಿ ಅಹಮದಾಬಾದ್​ನಲ್ಲೇ 169 ಸೋಂಕಿತರು
  • ರಾಜ್ಯದಲ್ಲಿ ಮೃತರ ಸಂಖ್ಯೆ 127, ಪ್ರಕರಣಗಳ ಸಂಖ್ಯೆ 2875ಕ್ಕೆ ಏರಿಕೆ

20:44 April 24

ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 1621ಕ್ಕೆ ಏರಿಕೆ

  • ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 1621ಕ್ಕೆ ಏರಿಕೆ
  • ಈವರೆಗೆ ಕೊರೊನಾಗೆ 25 ಮಂದಿ ಬಲಿ

20:28 April 24

ಮುಂಬೈನಲ್ಲಿಂದು ಒಂದೇ ದಿನ 357 ಸೋಂಕಿತರು ಪತ್ತೆ, 11 ಸಾವು

  • ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ
  • ಇಂದು ಒಂದೇ ದಿನ 394 ಸೋಂಕಿತರು ಪತ್ತೆ, 18 ಮಂದಿ ಬಲಿ
  • ಈ ಪೈಕಿ ಮುಂಬೈನಲ್ಲೇ 357 ಕೇಸ್​ಗಳು, 11 ಸಾವು
  • ಮುಂಬೈನಲ್ಲಿ ಸೋಂಕಿತರ ಸಂಖ್ಯೆ 4589ಕ್ಕೆ, ಸಾವಿನ ಸಂಖ್ಯೆ 179ಕ್ಕೆ ಏರಿಕೆ
  • ಮಹಾರಾಷ್ಟ್ರದಲ್ಲಿ ಒಟ್ಟಾರೆ ಈವರೆಗೆ 6817 ಪ್ರಕರಣಗಳು, 310 ಸಾವು ವರದಿ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

20:26 April 24

ಉತ್ತರಾಖಂಡ್​ನಲ್ಲಿ ಇಂದು ಕೇವಲ ಒಂದೇ ಕೊರೊನಾ ಕೇಸ್​ ಪತ್ತೆ

  • ಉತ್ತರಾಖಂಡ್​ನಲ್ಲಿ ಇಂದು ಕೇವಲ ಒಂದೇ ಕೊರೊನಾ ಕೇಸ್​ ಪತ್ತೆ
  • ರಾಜ್ಯದಲ್ಲಿ ಈವರೆಗೆ ಒಟ್ಟು 47 ಪ್ರಕರಣಗಳು ವರದಿ

20:26 April 24

ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಂಕಿತರ ಸಂಖ್ಯೆ 454ಕ್ಕೆ ಏರಿಕೆ

  • ಜಮ್ಮು ಮತ್ತು ಕಾಶ್ಮೀರದಲ್ಲಿಂದು 27 ಮಂದಿಗೆ ಸೋಂಕು
  • ಒಟ್ಟು ಸೋಂಕಿತರ ಸಂಖ್ಯೆ 454ಕ್ಕೆ ಏರಿಕೆ

19:23 April 24

ಮಧ್ಯಪ್ರದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 1,846ಕ್ಕೆ ಏರಿಕೆ

  • ಮಧ್ಯಪ್ರದೇಶದಲ್ಲಿಂದು 159 ಕೊರೊನಾ ಕೇಸ್​ಗಳು
  • ಧಾರವಿಯಲ್ಲಿ ಹೊಸದಾಗಿ 6 ಸೋಂಕಿತರು ಪತ್ತೆ
  • ಧಾರವಿ ನಗರದಲ್ಲಿ ಸೋಂಕಿತರ ಸಂಖ್ಯೆ 220ಕ್ಕೆ ಏರಿಕೆ, ಈವರೆಗೆ 14 ಸಾವು
  • ಇನ್ನು ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 1846ಕ್ಕೆ ಏರಿಕೆ
  • ಈವರೆಗೆ 92 ಮಂದಿ ಸಾವು, 210 ಮಂದಿ ಗುಣಮುಖ

18:36 April 24

ತಮಿಳುನಾಡಿನಲ್ಲಿಂದು 72 ಕೇಸ್​ಗಳು ಪತ್ತೆ, ಇಬ್ಬರು ಸಾವು

  • ತಮಿಳುನಾಡಿನಲ್ಲಿಂದು 72 ಕೇಸ್​ಗಳು ಪತ್ತೆ, ಇಬ್ಬರು ಸಾವು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1755ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ

18:11 April 24

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆ

ದೇಶದಲ್ಲಿವೆ 17,915 ಆ್ಯಕ್ಟಿವ್​ ಕೇಸ್​ಗಳು
  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,752 ಕೇಸ್​ಗಳು, 37 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ, ಸಾವಿನ ಸಂಖ್ಯೆ 724ಕ್ಕೆ ಏರಿಕೆ
  • ಸೋಂಕಿತರ ಪೈಕಿ 4,813 ಮಂದಿ ಗುಣಮುಖ, 17,915 ಆ್ಯಕ್ಟಿವ್​ ಕೇಸ್​ಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

17:51 April 24

ರಾಷ್ಟ್ರ ರಾಜಧಾನಿಯಲ್ಲಿಲ್ಲ ಸಾಮಾಜಿಕ ಅಂತರ

ದೆಹಲಿಯ ಚಾಂದ್ನಿ ಚೌಕ್​ನ ಬಜಾರ್​ನಲ್ಲಿ ಜನಜಂಗುಳಿ
  • ದೆಹಲಿಯಲ್ಲಿ ಲಾಕ್​ಡೌನ್​, ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
  • ಚಾಂದ್ನಿ ಚೌಕ್​ನ ಲಾಲ್​ ಕೌನ್​​ ಬಜಾರ್​ನಲ್ಲಿ ಜನಜಂಗುಳಿ

17:18 April 24

ಕರ್ನಾಟಕದಲ್ಲಿಂದು 29 ಹೊಸ ಸೋಂಕಿತರು ಪತ್ತೆ

ರಾಜ್ಯ ಸರ್ಕಾರದ ಹೆಲ್ತ್​ ಬುಲೆಟಿನ್​
  • ಕರ್ನಾಟಕದಲ್ಲಿಂದು 29 ಹೊಸ ಸೋಂಕಿತರು ಪತ್ತೆ
  • ಬೆಂಗಳೂರಿನಲ್ಲೇ 19 ಕೇಸ್​ಗಳು
  • ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆ
  • ಈ ಪೈಕಿ 18 ಮಂದಿ ಸಾವು, 152 ಮಂದಿ ಗುಣಮುಖ
  • 304 ಕೇಸ್​ಗಳು ಆ್ಯಕ್ಟಿವ್​-ಇದರಲ್ಲಿ ಐವರಿಗೆ ಐಸಿಯುನಲ್ಲಿ ಚಿಕಿತ್ಸೆ
  • ರಾಜ್ಯ ಸರ್ಕಾರದಿಂದ ಮಾಹಿತಿ

17:18 April 24

ದೆಹಲಿಯ ತರಕಾರಿ ವ್ಯಾಪಾರಿಗೆ ಕೋವಿಡ್​-19

  • ದೆಹಲಿಯ ಮೆಹ್ರೌಲಿಯ ತರಕಾರಿ ವ್ಯಾಪಾರಿಗೆ ಕೋವಿಡ್​-19
  • ಮೆಹ್ರೌಲಿಯ ವಾರ್ಡ್​ ಸಂಖ್ಯೆ 3ರ ವ್ಯಾಪಾರಿ
  • ಸೋಂಕಿತ ವ್ಯಾಪಾರಿಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ
  • ದಕ್ಷಿಣ ದೆಹಲಿಯ ಮ್ಯಾಜಿಸ್ಟ್ರೇಟ್​ ಮಾಹಿತಿ

17:00 April 24

ನಾಸಿಕ್​ನಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ.. ಒಂದೇ ಕುಟುಂಬದ ಆರು ಮಂದಿಗೆ ಸೋಂಕು

  • ಮಹಾರಾಷ್ಟ್ರದ ನಾಸಿಕ್​ನಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ
  • ಒಂದೇ ಕುಟುಂಬದ ಆರು ಮಂದಿಗೆ ಸೋಂಕು
  • ನಾಸಿಕ್​ನಲ್ಲೇ ಈವರೆಗೆ 11 ಸಾವು

16:45 April 24

ಕಳೆದ 28 ದಿನಗಳಿಂದ ಕೊರೊನಾ ಪೀಡಿತ 15 ಜಿಲ್ಲೆಗಳಲ್ಲಿ ಮತ್ತೆ ಯಾವುದೇ ಕೇಸ್​ ಪತ್ತೆಯಾಗಿಲ್ಲ

  • ಕಳೆದ 28 ದಿನಗಳಿಂದ ಕೊರೊನಾ ಪೀಡಿತ 15 ಜಿಲ್ಲೆಗಳಲ್ಲಿ ಮತ್ತೆ ಯಾವುದೇ ಕೇಸ್​ ಪತ್ತೆಯಾಗಿಲ್ಲ
  • ಕಳೆದ 14 ದಿನಗಳಿಂದ 80 ಜಿಲ್ಲೆಗಳಲ್ಲಿ ಸೋಂಕಿತರು ಕಂಡುಬಂದಿಲ್ಲ
  • ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರ್​ವಾಲ್​ ಮಾಹಿತಿ

16:44 April 24

ಬಿಹಾರ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ

  • ಬಿಹಾರ್​ನಲ್ಲಿ ಮತ್ತೆ 15 ಕೋವಿಡ್​-19 ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಪ್ರಧಾನ ಕಾರ್ಯದರ್ಶಿ ಸಂಜಯ್​ ಕುಮಾರ್​ ಮಾಹಿತಿ

16:30 April 24

ಶ್ರೀಲಂಕಾ ನೌಕಾಪಡೆಯ 29 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​​

  • ಶ್ರೀಲಂಕಾ ನೌಕಾಪಡೆಯ 29 ಸಿಬ್ಬಂದಿಗೆ ಕೊರೊನಾ ಪಾಸಿಟಿವ್​​
  • ನೌಕಾಪಡೆ ಅಧಿಕಾರಿಗಳಿಂದ ಮಾಹಿತಿ
  • ದೇಶದಲ್ಲಿ ಸೋಂಕಿತರ ಸಂಖ್ಯೆ 368ಕ್ಕೆ ಏರಿಕೆ

16:25 April 24

ಅಯೋಧ್ಯೆಯಲ್ಲಿ ಗರ್ಭಿಣಿಗೆ ಸೋಂಕು

  • ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 25 ವರ್ಷದ ಗರ್ಭಿಣಿಗೆ ಸೋಂಕು
  • ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ನರ್ಸ್​ಗಳಿಗೆ ಕ್ವಾರಂಟೈನ್​
  • ಆಕೆಯ ಕುಟುಂಬಸ್ಥರನ್ನೂ ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗುವುದು
  • ಜಿಲ್ಲಾ ಮ್ಯಾಜಿಸ್ಟ್ರೇಟ್​​ ಅನುಜ್​ ಕುಮಾರ್​ ಮಾಹಿತಿ

16:25 April 24

  • ಲಾಕ್​ಡೌನ್​ ನಿಯಮ ಉಲ್ಲಂಘನೆ
  • ಉತ್ತರಾಖಂಡದಲ್ಲಿ 2112 ಕೇಸ್​ಗಳು ದಾಖಲು
  • 9320 ಮಂದಿಯ ಬಂಧನ

15:36 April 24

ಪಶ್ಚಿಮ ಬಂಗಾಳದಲ್ಲಿ 9 ಮಂದಿ RPF ಸಿಬ್ಬಂದಿಗೆ ಸೋಂಕು

  • ಪಶ್ಚಿಮ ಬಂಗಾಳದಲ್ಲಿ 9 ಮಂದಿ RPF ಸಿಬ್ಬಂದಿಗೆ ಸೋಂಕು
  • ರೈಲ್ವೆ ಸಂರಕ್ಷಣಾ ಪಡೆಯ ಒಬ್ಬ ಸಿಬ್ಬಂದಿಯಿಂದ ಇತರರಿಗೆ ತಗುಲಿದ ಕೊರೊನಾ
  • ಇನ್ನೂ ನಾಲ್ಕು ಮಂದಿಯ ಪರೀಕ್ಷಾ ವರದಿಗೆ ನಿರೀಕ್ಷೆ

15:08 April 24

ಮೀನಾಕ್ಷಿ ದೇವಾಲಯದ ಪ್ರಧಾನ ಅರ್ಚಕನ ತಾಯಿ ಕೊರೊನಾಗೆ ಬಲಿ

  • ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಾಲಯದ ಪ್ರಧಾನ ಅರ್ಚಕನ ತಾಯಿ ಕೊರೊನಾಗೆ ಬಲಿ
  • ಮಧುರೈನಲ್ಲಿ ಈವರೆಗೆ 2 ಸಾವು, 52 ಪ್ರಕರಣಗಳು ವರದಿ
  • ರಾಜ್ಯದಲ್ಲಿ ಒಟ್ಟು 21 ಸಾವು, 1,683 ಕೊರೊನಾ ಕೇಸ್​ಗಳು ಪತ್ತೆ

14:51 April 24

ಏಮ್ಸ್​ನ ನರ್ಸ್​ಗೆ ಕೊರೊನಾ: 40 ಸಿಬ್ಬಂದಿಗೆ ಸೆಲ್ಫ್​ ಕ್ವಾರಂಟೈನ್​​

  • ದೆಹಲಿಯ ಏಮ್ಸ್​ನ ಓರ್ವ ನರ್ಸ್​ಗೆ ಕೊರೊನಾ
  • ಆಸ್ಪತ್ರೆಯ 40 ವೈದ್ಯಕೀಯ ಸಿಬ್ಬಂದಿಗೆ ಸೆಲ್ಫ್​ ಕ್ವಾರಂಟೈನ್​​
  • ಸೋಂಕಿತ ನರ್ಸ್ ಸಂಪರ್ಕಿಸಿದ್ದ ವಾರ್ಡ್​ನಲ್ಲಿದ್ದ ರೋಗಿಗಳನ್ನೂ ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿದೆ

12:58 April 24

ಕರ್ನಾಟಕದಲ್ಲಿಂದು 18 ಹೊಸ ಸೋಂಕಿತರು ಪತ್ತೆ

  • ಕರ್ನಾಟಕದಲ್ಲಿಂದು 18 ಹೊಸ ಸೋಂಕಿತರು ಪತ್ತೆ
  • ಬೆಂಗಳೂರಿನಲ್ಲೇ 11 ಕೇಸ್​ಗಳು ಪತ್ತೆ
  • ಉಳಿದಂತೆ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಲಾ 2 ಪ್ರಕರಣ
  • ವಿಜಯಪುರ ಮತ್ತು ತುಮಕೂರಿನಲ್ಲಿ ತಲಾ 1 ಕೇಸ್​ ವರದಿ
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆ

12:58 April 24

ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 62 ಮಂದಿಗೆ ತಗುಲಿರುವ ವೈರಸ್, 2 ಸಾವು

  • ಆಂಧ್ರದಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ
  • ಕಳೆದ 24 ಗಂಟೆಗಳಲ್ಲಿ 62 ಮಂದಿಗೆ ತಗುಲಿರುವ ವೈರಸ್, 2 ಸಾವು
  • ಬಾಧಿತರ ಸಂಖ್ಯೆ 995ಕ್ಕೆ, ಮೃತರ ಸಂಖ್ಯೆ 29ಕ್ಕೆ ಏರಿಕೆ

12:11 April 24

ಮಹಾರಾಷ್ಟ್ರದ ಪುಣೆಯಲ್ಲಿ ಮೃತರ ಸಂಖ್ಯೆ 63ಕ್ಕೆ ಏರಿಕೆ

  • ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ
  • ಕಳೆದ ರಾತ್ರಿ 61 ವರ್ಷದ ವೃದ್ಧ ಸಾವು
  • ಪುಣೆ ಜಿಲ್ಲೆಯಲ್ಲೇ ಮೃತರ ಸಂಖ್ಯೆ 63ಕ್ಕೆ ಏರಿಕೆ
  • ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ

12:07 April 24

ಅಮೆರಿಕಾದಲ್ಲಿ ಸಾವಿನ ಸಂಖ್ಯೆ 49,954ಕ್ಕೆ ಏರಿಕೆ

  • ಅಮೆರಿಕಾದಲ್ಲಿ ಕೊರೊನಾ ನಾಗಾಲೋಟ
  • ಕಳೆದ 24 ಗಂಟೆಗಳಲ್ಲಿ 3,176 ಮಂದಿ ಬಲಿ
  • ದೇಶದಲ್ಲಿ ಸಾವಿನ ಸಂಖ್ಯೆ 49,954ಕ್ಕೆ ಏರಿಕೆ
  • ಈವರೆಗೆ ಒಟ್ಟು 8,69,172 ಕೇಸ್​ಗಳು ಪತ್ತೆ

11:51 April 24

ತಮಿಳುನಾಡಿನಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ

ಮಧುರೈ ಡಿಸಿ ಕಚೇರಿ ಮುಂದೆ ಜನಸಮೂಹ
  • ತಮಿಳುನಾಡಿನಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ
  • ವಾಹನಗಳ ಇ-ಪಾಸ್​ ಪಡೆಯಲು ಮಧುರೈ ಡಿಸಿ ಕಚೇರಿ ಮುಂದೆ ಮುಗಿಬಿದ್ದ ಜನ

10:33 April 24

ಸೌದಿ ಅರೇಬಿಯಾದಲ್ಲಿ ಕೊರೊನಾಗೆ 11 ಮಂದಿ ಭಾರತೀಯರು ಬಲಿ

  • ಸೌದಿ ಅರೇಬಿಯಾದಲ್ಲಿ ಕೋವಿಡ್​-19ಗೆ 11 ಮಂದಿ ಭಾರತೀಯರು ಬಲಿ
  • ಮದೀನಾದಲ್ಲಿ 4, ಮೆಕ್ಕಾದಲ್ಲಿ 3, ಜೆಡ್ಡಾದಲ್ಲಿ ಇಬ್ಬರು, ರಿಯಾದ್‌ ಮತ್ತು ದಮ್ಮಮ್‌ನಲ್ಲಿ ತಲಾ ಒಬ್ಬರು ಸಾವು
  • ಸೌದಿ ಅರೇಬಿಯಾದಲ್ಲಿರುವ ಭಾರತ ರಾಯಭಾರ ಕಚೇರಿಯಿಂದ ಮಾಹಿತಿ

10:01 April 24

2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಸೋಂಕು

  • 2 ತಿಂಗಳ ಮಗು ಸೇರಿ ಒಂದೇ ಕುಟುಂಬದ 12 ಮಂದಿಗೆ ಸೋಂಕು
  • ದೆಹಲಿಯ LNGP ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಒಂದು ತಿಂಗಳ ಹಿಂದೆ ಈ ಕುಟುಂಬದ ಓರ್ವ ಸದಸ್ಯ ಉಜ್ಬೇಕಿಸ್ತಾನ್​ನಿಂದ ಬಂದಿದ್ದರು
  • ಆತನಿಗೆ ಸೋಂಕು ದೃಢಪಟ್ಟ ಬಳಿಕ ಕುಟುಂಬ 11 ಸದಸ್ಯರನ್ನು ಕ್ವಾರಂಟೈನ್​ನಲ್ಲಿರಿಸಲಾಗಿತ್ತು
  • ಆದರೆ ಇದೀಗ ಇವರೆಲ್ಲರಿಗೂ ಸೋಂಕು ತಗುಲಿದೆ

09:38 April 24

ರಾಜಸ್ಥಾನದಲ್ಲಿ 2000ಕ್ಕೆ ತಲುಪಿದ ಕೊರೊನಾ ಪ್ರಕರಣಗಳು

  • ರಾಜಸ್ಥಾನದಲ್ಲಿ ಇಂದು 36 ಕೇಸ್​ಗಳು ಪತ್ತೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2000ಕ್ಕೆ ಏರಿಕೆ
  • ರಾಜ್ಯ ಆರೋಗ್ಯ ಇಲಾಖೆ ಮಾಹಿತಿ

09:38 April 24

ಪಾದರಾಯನಪುರ ಗಲಾಟೆ: ಇಬ್ಬರು ಆರೋಪಿಗಳಿಗೆ ಕೊರೊನಾ

  • ರಾಮನಗರಕ್ಕೆ ಎದುರಾದ ಕೊರೊನಾ ಕಂಟಕ
  • ಪಾದರಾಯನಪುರ ಗಲಾಟೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಸೋಂಕು
  • ಜಿಲ್ಲೆಯ ಜನರಲ್ಲಿ ಹೆಚ್ಚಾದ ಆತಂಕ

09:38 April 24

ಮಧ್ಯಪ್ರದೇಶದಲ್ಲಿಂದು 127 ಮಂದಿ ಹೊಸ ಸೋಂಕಿತರು

  • ಮಧ್ಯಪ್ರದೇಶದಲ್ಲಿಂದು 127 ಮಂದಿ ಹೊಸ ಸೋಂಕಿತರು
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1840ಕ್ಕೆ ಏರಿಕೆ
  • ಈವರೆಗೆ ಒಟ್ಟು 85 ಮಂದಿ ಬಲಿ

09:25 April 24

ಭಾರತದಲ್ಲಿ ಈವರೆಗೆ 718 ಮಂದಿಯನ್ನು ಬಲಿ ಪಡೆದ ಕೊರೊನಾ..!

ಭಾರತದಲ್ಲಿ 17,610 ಆ್ಯಕ್ಟಿವ್​ ಕೇಸ್​ಗಳು
  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,684 ಕೇಸ್​ಗಳು, 37 ಸಾವು ವರದಿ
  • ಕೊರೊನಾ ಸೋಂಕಿತರ ಸಂಖ್ಯೆ 23,077ಕ್ಕೆ, ಸಾವಿನ ಸಂಖ್ಯೆ 718ಕ್ಕೆ ಏರಿಕೆ
  • ಸೋಂಕಿತರ ಪೈಕಿ 4,749 ಮಂದಿ ಗುಣಮುಖ, 17,610 ಆ್ಯಕ್ಟಿವ್​ ಕೇಸ್​ಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ

09:14 April 24

ಕೇರಳದಲ್ಲಿ ಕೊರೊನಾಗೆ ನಾಲ್ಕು ತಿಂಗಳ ಮಗು ಬಲಿ

  • ಕೊರೊನಾಗೆ ನಾಲ್ಕು ತಿಂಗಳ ಮಗು ಬಲಿ
  • ಕೇರಳದ ಮಲಪ್ಪುರಂನ ಆಸ್ಪತ್ರೆಯಲ್ಲಿ ಘಟನೆ
  • ನಿನ್ನೆಯಷ್ಟೇ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು
  • ಇಂದು ಬೆಳಗ್ಗೆ ಮೃತಪಟ್ಟಿದೆ
  • ಹೃದಯ ಸಂಬಂಧಿ ಸಮಸ್ಯೆಯಿಂದ ಕಳೆದ 3 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗು
  • ಅಲ್ಲದೇ ನ್ಯುಮೋನಿಯಾದಿಂದ ಕೂಡ ಬಳಲುತ್ತಿತ್ತು
  • ಮಲಪ್ಪುರಂ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ
Last Updated : Apr 24, 2020, 8:57 PM IST

ABOUT THE AUTHOR

...view details