ಇಸ್ಲಾಮಾಬಾದ್ :ಭಾರತ ತನ್ನ ಸೊಕ್ಕಿನ ವಿಸ್ತರಣಾ ನೀತಿಗಳಿಂದ ನೆರೆಯ ರಾಷ್ಟ್ರಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಭಾರತ 'ಸೊಕ್ಕಿನ ವಿಸ್ತರಣಾ ನೀತಿ'ಗಳಿಂದ ನೆರೆಹೊರೆಯವರಿಗೆ ಬೆದರಿಕೆಯೊಡ್ಡುತ್ತಿದೆ: ಇಮ್ರಾನ್ ಖಾನ್ - ಭಾರತದ ವಿರುದ್ಧ ಪಾಕ್ ಪ್ರಧಾನಿ ವಾಗ್ದಾಳಿ
ಭಾರತ ಸರ್ಕಾರವು ನಾಝಿ ಆಡಳಿತದಲ್ಲಿ ಜಾರಿಯಲ್ಲಿದ್ದ ಲೆಬೆನ್ಸ್ರಾಮ್ ನೀತಿಯಂತೆ ವಿಸ್ತರಣಾ ನೀತಿಗಳನ್ನು ಅನುಸರಿಕೊಂಡು ನೆರೆ ಹೊರೆಯ ರಾಷ್ಡ್ರಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
![ಭಾರತ 'ಸೊಕ್ಕಿನ ವಿಸ್ತರಣಾ ನೀತಿ'ಗಳಿಂದ ನೆರೆಹೊರೆಯವರಿಗೆ ಬೆದರಿಕೆಯೊಡ್ಡುತ್ತಿದೆ: ಇಮ್ರಾನ್ ಖಾನ್ India's ''arrogant exಭಾರತ 'ಸೊಕ್ಕಿನ ವಿಸ್ತರಣಾ ನೀತಿ'ಗಳಿಂದ ನೆರೆಹೊರೆಯವರಿಗೆ ಬೆದರಿಕೆಯೊಡ್ಡುತ್ತಿದೆpansionist policies'' becoming ''threat'' to its neighbours: Pak PM Khan](https://etvbharatimages.akamaized.net/etvbharat/prod-images/768-512-7372888-986-7372888-1590604495157.jpg)
ಭಾರತ 'ಸೊಕ್ಕಿನ ವಿಸ್ತರಣಾ ನೀತಿ'ಗಳಿಂದ ನೆರೆಹೊರೆಯವರಿಗೆ ಬೆದರಿಕೆಯೊಡ್ಡುತ್ತಿದೆ
ಭಾರತ ಸರ್ಕಾರವು ನಾಝಿ ಆಡಳಿತದಲ್ಲಿ ಜಾರಿಯಲ್ಲಿದ್ದ ಲೆಬೆನ್ಸ್ರಾಮ್ ನೀತಿಯಂತೆ ವಿಸ್ತರಣಾ ನೀತಿಗಳನ್ನು ಅನುಸರಿಕೊಂಡು ನೆರೆ ಹೊರೆಯ ರಾಷ್ಡ್ರಗಳಿಗೆ ಬೆದರಿಕೆಯೊಡ್ಡುತ್ತಿದೆ. ಪೌರತ್ವ ಕಾಯ್ದೆಯ ಮೂಲಕ ಬಾಂಗ್ಲಾದೇಶದೊಂದಿಗೆ ಮತ್ತು ಗಡಿ ವಿಚಾರದಲ್ಲಿ ಚೀನಾ, ನೇಪಾಳ ಮತ್ತು ಪಾಕಿಸ್ತಾನದೊಂದಿಗೆ ವಿವಾದಗಳನ್ನು ಮಾಡಿಕೊಂಡಿದೆ ಎಂದು ಖಾನ್ ಹೇಳಿದ್ದಾರೆ.
ಲಡಾಖ್ ಮತ್ತು ಉತ್ತರ ಸಿಕ್ಕಿಂನಲ್ಲಿ 3,500ರಷ್ಟು ಕಿ.ಮೀ ವಾಸ್ತವಿಕ ನಿಯಂತ್ರಣ (ಎಲ್ಎಸಿ) ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳು ಕಳೆದ ಕೆಲ ದಿನಗಳಿಂದ ಮುಖಾಮುಖಿಯಾಗಿ ಆ ಪ್ರದೇಶದ ಸ್ವಾಧೀನಕ್ಕಾಗಿ ಕಾದಾಡುತ್ತಿವೆ.