ನವದೆಹಲಿ: ದೆಹಲಿ- ಮುಂಬೈ ರೈಲು ಪ್ರಯಾಣದ ಅವಧಿ ಶೀಘ್ರವೇ ಕಡಿಮೆಯಾಗಲಿದ್ದು, ಪ್ರಯಾಣಿಕರು ಇನ್ನು ಮುಂದೆ ಐದು ಗಂಟೆ ಮುಂಚಿತವಾಗಿ ತಲುಪಲಿದ್ದಾರೆ.
ಪ್ರಸ್ತುತ ದೆಹಲಿ-ಮುಂಬೈ ರೈಲು ಪ್ರಯಾಣ ಅವಧಿ ಕಡಿತ ಮಾಡುವ ಸಂಬಂಧ ಪಶ್ಚಿಮ ರೈಲ್ವೆ ಸದ್ಯ 130 ಕಿ.ಮೀ. ವೇಗದಲ್ಲಿ ಓಡುತ್ತಿರುವ ರಾಜಧಾನಿ ರೈಲಿನ ವೇಗವನ್ನು 160 ಕಿ.ಮೀ.ಗೆ ಹೆಚ್ಚಿಸಲು ಮುಂದಾಗಿದೆ.