BREAKING: ಮಾ.31ರವರೆಗೆ ದೇಶದಲ್ಲಿ ಪ್ಯಾಸೆಂಜರ್ ರೈಲುಗಳ ಓಡಾಟ ಸ್ಥಗಿತ - coronavirus updates
ಕೊರೊನಾ ಭೀತಿ ಹಿನ್ನೆಲೆ ಭಾರತೀಯ ರೈಲ್ವೇ ಎಲ್ಲಾ ಪ್ಯಾಸೆಂಜರ್ ರೈಲು ಸೇವೆಯನ್ನು ಮಾರ್ಚ್ 31ವರೆಗೆ ಸ್ಥಗಿತಗೊಳಿಸಿದೆ.
ಮಾ.31ರವರೆಗೆ ಪ್ಯಾಸೆಂಜರ್ ರೈಲು ಬಂದ್
ಹೈದರಾಬಾದ್: ಕೊರೊನಾ ಭೀತಿ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಭಾರತೀಯ ರೈಲ್ವೆ ಎಲ್ಲಾ ಪ್ಯಾಸೆಂಜರ್ ರೈಲು ಸೇವೆಯನ್ನು ಮಾರ್ಚ್ 31ವರೆಗೆ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಈ ತಿಂಗಳಾಂತ್ಯದವರೆಗೆ ಎಲ್ಲಾ ಪ್ರಯಾಣಿಕ ರೈಲುಗಳು ಓಡಾಟ ನಿಲ್ಲಿಸಲಿದ್ದು, ಸರಕು ಸಾಗಾಣಿಕೆ (ಗೂಡ್ಸ್ ) ರೈಲುಗಳು ಮಾತ್ರ ಸಂಚರಿಸಲಿವೆ.
Last Updated : Mar 22, 2020, 1:32 PM IST