ಕರ್ನಾಟಕ

karnataka

ETV Bharat / bharat

ನಮ್ಮದು 'ಅತಿಥಿ ದೇವೋ ಭವ' ಸಂಸ್ಕೃತಿ, ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ: ದಿಗ್ವಿಜಯ್ ಸಿಂಗ್ - ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್

ಮಧ್ಯಪ್ರದೇಶದ ಇಂದೋರ್‌ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್ ಮಾತನಾಡಿದರು.

Digvijaya Singh
ಭಾರತವು 'ಅಥಿತಿ ದೇವೋ ಭಾವ' ಸಂಸ್ಕೃತಿಯನ್ನು ಹೊಂದಿದೆ, ನಾವು ಎಲ್ಲರನ್ನು ಸ್ವಾಗತಿಸುತ್ತೇವೆ: ದಿಗ್ವಿಜಯ ಸಿಂಗ್

By

Published : Feb 16, 2020, 12:21 PM IST

ಇಂದೋರ್ (ಮಧ್ಯಪ್ರದೇಶ): ಫೆಬ್ರವರಿ 15 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದಿಗ್ವಿಜಯ ಸಿಂಗ್, 'ಅತಿಥಿ ದೇವೋ ಭವ' ಭಾರತೀಯ ಸಂಸ್ಕೃತಿ. ಈ ತತ್ವದ ಆಧಾರದ ಮೇಲೆ ನಾವು ಎಲ್ಲರನ್ನೂ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಭಾರತವು 'ಅತಿಥಿ ದೇವೋ ಭವ' ಸಂಸ್ಕೃತಿಯನ್ನು ಹೊಂದಿದೆ, ನಾವು ಎಲ್ಲರನ್ನು ಸ್ವಾಗತಿಸುತ್ತೇವೆ: ದಿಗ್ವಿಜಯ ಸಿಂಗ್

ಭಾರತೀಯ ಸಂವಿಧಾನದಲ್ಲಿ, ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಬಿಜೆಪಿ ಧರ್ಮಗಳ ಆಧಾರದ ಮೇಲೆ ಸಮುದಾಯಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ABOUT THE AUTHOR

...view details