ಕರ್ನಾಟಕ

karnataka

ETV Bharat / bharat

ಕೊರೊನಾ ಅಟ್ಟಹಾಸ: ವಿಶ್ವದಲ್ಲಿ 19,35,646 ಸೋಂಕಿತರ ಪೈಕಿ 1,20,914 ಸಾವು, 4,64,995 ಮಂದಿ ಗುಣಮುಖ - world corona tracker

corona
ಕೊರೊನಾ

By

Published : Apr 14, 2020, 9:21 AM IST

Updated : Apr 14, 2020, 11:56 PM IST

23:38 April 14

ವಿಶ್ವದಲ್ಲಿ 19,35,646 ಸೋಂಕಿತರು

ದೇಶವಾರು ಕೊರೊನಾ ಸೋಂಕಿತರು, ಮೃತಪಟ್ಟವರು, ಗುಣಮುಖರಾದವರ ಅಂಕಿ-ಅಂಶ ಹೀಗಿದೆ ನೋಡಿ...

ರಾಷ್ಟ್ರದೃಢಪಟ್ಟವರುಪ್ರತಿ 1ಮಿಲಿಯನ್​​ಗೆ ಇಷ್ಟು ಸೋಂಕುಗುಣಮುಖಸಾವು

ಜಗತ್ತು

19,35,646 248.93 4,64,995 1,20,914

ಅಮೆರಿಕ

5,87,357 1,782.27 44,207 23,649

ಸ್ಪೇನ್

1,72,655 3,665.68 67,504 18,150

ಇಟಲಿ

1,59,516 2,647.86 35,435 20,465

ಜರ್ಮನಿ

1,30,400 1,568.26 57,259 3,217

ಫ್ರಾನ್ಸ್

98,076 1,462.16 27,718 14,967

ಯುನೈಟೆಡ್​​

ಕಿಂಗ್​ಡಮ್​​ (ಯುಕೆ)

93,873 1,412.99 12,107

ಚೀನಾ

82,249 58.66 77,738 3,341

ಇರಾನ್

74,877 898.55 48,129 4,683

ಟರ್ಕಿ

61,049 734.16 3,957 1,296

ಬೆಲ್ಜಿಯಂ

31,119 2,700.26 6,868 4,157

ನೆದರ್​ಲೆಂಡ್

27,419 1,571.2 2,945

ಕೆನಡಾ

26,163 688.88 7,969 823

ಸ್ವಿಟ್ಜರ್​ಲೆಂಡ್​

25,739 2,997.6 13,700 1,148

ಬ್ರೆಜಿಲ್

23,753 112.39 1,355

ರಷ್ಯಾ

21,102 143.8 1,694 170

ಪೋರ್ಚುಗಲ್​

17,448 1,697.83 347 567

ಆಸ್ಟ್ರೀಯಾ

14,119 1,585.94 7,633 384

ಇಸ್ರೇಲ್​​

11,868 1,292.81 2,000 119

ಸ್ವೀಡನ್

11,445 1,107.57 1,033

ಭಾರತ

10,815 7.95 1,190 353

23:21 April 14

ರಾಜ್ಯವಾರು ಕೊರೊನಾ ಸೋಂಕಿತರು, ಮೃತಪಟ್ಟವರ ಸಂಖ್ಯೆ ಹೀಗಿದೆ...

ರಾಜ್ಯವಾರು ಕೊರೊನಾ ಮಾಹಿತಿ

ಕ್ರ.ಸಂ.ರಾಜ್ಯ/ಕೇಂದ್ರಾಡಳಿತ ಪ್ರದೇಶಪ್ರಕರಣ (76 ವಿದೇಶಿಗರು ಸೇರಿ)ಗುಣಮುಖ/ಡಿಸ್ಚಾರ್ಜ್​​ಸಾವು
1 ಆಂಧ್ರಪ್ರದೇಶ 473 14 9
2 ಅಂಡಮಾನ್​ ಮತ್ತು ನಿಕೋಬಾರ್ ದ್ವೀಪಗಳು 11 10 0
3 ಅರುಣಾಚಲ ಪ್ರದೇಶ 1 0 0
4 ಅಸ್ಸೋಂ 31 0 1
5 ಬಿಹಾರ್​ 66 26 1
6 ಚಂಡೀಗಡ 21 7 0
7 ಛತ್ತೀಸ್​ಗಡ 31 10 0
8 ದೆಹಲಿ 1510 30 28
9 ಗೋವಾ 7 5 0
10 ಗುಜರಾತ್ 617 55 26
11 ಹರಿಯಾಣ 199 34 3
12 ಹಿಮಾಚಲ ಪ್ರದೇಶ 32 13 1
13 ಜಮ್ಮು ಮತ್ತು ಕಾಶ್ಮೀರ 270 16 4
14 ಜಾರ್ಖಾಂಡ್​ 24 0 2
15 ಕರ್ನಾಟಕ 258 65 9
16 ಕೇರಳ 379 198 3
17 ಲಡಾಖ್ 15 10 0
18 ಮಧ್ಯಪ್ರದೇಶ 730 51 50
19 ಮಹಾರಾಷ್ಟ್ರ 2337 229 160
20 ಮಣಿಪುರ 2 1 0
21 ಮೇಘಾಲಯ 1 0 0
22 ಮಿಜೋರಾಂ 1 0 0
23 ನಾಗಾಲ್ಯಾಂಡ್ 1 0 0
24 ಒಡಿಸ್ಸಾ 55 18 1
25 ಪುದುಚೆರಿ 7 1 0
26 ಪಂಜಾಬ್​ 176 14 12
27 ರಾಜಸ್ತಾನ 879 133 3
28 ತಮಿಳುನಾಡು 1173 58 11
29 ತೆಲಂಗಾಣ 624 100 17
30 ತ್ರಿಪುರ 2 0 0
31 ಉತ್ತರಾಖಾಂಡ್ 35 7 0
32 ಉತ್ತರ ಪ್ರದೇಶ 657 49 5
32 ಪಶ್ಚಿಮ ಬಂಗಾಳ 190 36 7
ಒಟ್ಟು  10,815* 1190 353
* ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ

22:25 April 14

38 ಹಾಟ್​​ಸ್ಪಾಟ್​​​​

  • ಬೆಂಗಳೂರಿನಲ್ಲಿ 38 ಹಾಟ್​ಸ್ಪಾಟ್​ ಪ್ರದೇಶಗಳನ್ನು ಘೋಷಿಸಿದ ಬಿಬಿಎಂಪಿ

22:07 April 14

800ಕ್ಕೂ ಹೆಚ್ಚು ಅಪರಿಚಿತರ ವಿರುದ್ಧ ಪ್ರಕರಣ

  • 800-1000 ಅಪರಿಚಿತರ ವಿರುದ್ಧ ಪ್ರಕರಣ
  • ಕೇಸ್​ ದಾಖಲಿಸಿದ ಮಹಾರಾಷ್ಟ್ರದ ಬಾಂದ್ರಾ ಪೊಲೀಸರು
  • ಸೆಕ್ಷನ್​​ 143, 147, 149, 186, 188ರ ಅಡಿ ಪ್ರಕರಣ
  • ಬಾಂದ್ರಾದಲ್ಲಿ ಗುಂಪು ಸೇರಿ ಸಾಂಕ್ರಾಮಿಕ ರೋಗಗಳ ಕಾಯ್ದೆ ಉಲ್ಲಂಘನೆ

21:50 April 14

ಗುಜರಾತ್​​​​ನಲ್ಲಿ ಮತ್ತಿಬ್ಬರು ಸಾವು

  • ಗುಜರಾತ್​​ನಲ್ಲಿ ಮತ್ತಿಬ್ಬರು ಕೊರೊನಾಗೆ ಮೃತ
  • ಈ ಮೂಲಕ 28ಕ್ಕೆ ಏರಿದ ಸಾವಿನ ಸಂಖ್ಯೆ
  • ಇಂದು ಪತ್ತೆಯಾದ ಸೋಂಕಿತರ ಸಂಖ್ಯೆ 33
  • 650ಕ್ಕೆ ಏರಿಕೆ ಕಂಡ ಪೀಡಿತರ ಸಂಖ್ಯೆ
  • ಗುಜರಾತ್ ಆರೋಗ್ಯ ಇಲಾಖೆಯಿಂದ ಮಾಹಿತಿ

21:43 April 14

  • ದೆಹಲಿಯಲ್ಲಿ ಮತ್ತೆ 7 ಪ್ರದೇಶಗಳನ್ನು ಕಂಟೈನ್ಮೆಂಟ್​  ಝೋನ್ ಎಂದು ಘೋಷಣೆ
  • 55ಕ್ಕೆ ಏರಿದ ಕಂಟೈನ್ಮೆಂಟ್​ ವಲಯಗಳ ಸಂಖ್ಯೆ

21:31 April 14

ಶಾಸಕರಿಗೆ ಕೊರೊನಾ

  • ಗುಜರಾತ್​​​ನಲ್ಲಿ ಶಾಸಕರೊಬ್ಬರಿಗೆ ತಗುಲಿದೆ ಕೊರೊನಾ ಸೋಂಕು
  • ಅಹಮದಾಬಾದ್‌ನ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾಗೆ ಸೋಂಕು
  • ಗಂಟಲು ಮತ್ತು ಕಫದ ಮಾದರಿ ಪರೀಕ್ಷೆಯಲ್ಲಿ ಸೋಂಕು ದೃಢ
  • ಮಾಹಿತಿ ನೀಡಿದ ಗುಜರಾತ್​ ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಮಿತ್​ ಚಾವ್ಡಾ

20:10 April 14

ಜಗತ್ತಿನಾದ್ಯಂತ ಸುಮಾರು 20 ಲಕ್ಷ ಜನರಿಗೆ ಕೊರೊನಾ ಸೋಂಕು

  • ಕೊರೊನಾದಿಂದ ಜಾಗತಿಕ ಸಾವಿನ ಸಂಖ್ಯೆ 1,21,785ಕ್ಕೇರಿಕೆ
  • ಒಟ್ಟು19,47,640 ಜನರಿಗೆ ಸೋಂಕು
  • ಈವರೆಗೆ 4,60,163 ಜನ ಗುಣಮುಖ
  • ಅಮೆರಿಕದಲ್ಲಿ ಈವರೆಗೆ 23,711 ಜನ ಸಾವು, 588,465 ಜನರಲ್ಲಿ ಸೋಂಕು
  • ಇಟಲಿಯಲ್ಲಿ 20,465 ಜನ ಸಾವು, 159,516 ಜನರಲ್ಲಿ ಸೋಂಕು
  • ಸ್ಪೇನ್​ನಲ್ಲಿ 18,056 ಜನ ಸಾವು, 172,541 ಸಾವು
  • ಬ್ರಿಟನ್​ನಲ್ಲಿ 12,107 ಜನ ಸಾವು, 93,873 ಜನರಿಗೆ ಸೋಂಕು

19:48 April 14

  • ಮುಂಬೈನಲ್ಲಿ ಇಂದು ಒಂದೇ ದಿನ 204 ಪಾಸಿಟಿವ್​ ಕೇಸ್
  • ಒಟ್ಟು 1753 ಕ್ಕೇರಿದ ವಾಣಿಜ್ಯ ನಗರಿ ಸೋಂಕಿತರ ಸಂಖ್ಯೆ

19:48 April 14

  • ಕೇರಳದಲ್ಲಿಂದು 8 ಜನರಲ್ಲಿ ಸೋಂಕು ದೃಢ
  • ಸದ್ಯ ರಾಜ್ಯದಲ್ಲಿ 173 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ
  • ಈವರೆಗೆ 211 ಜನ ಸಂಪೂರ್ಣ ಗುಣಮುಖ

19:02 April 14

ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 10ಕ್ಕೇರಿಕೆ

  • ರಾಜ್ಯದಲ್ಲಿಂದು 13 ಹೊಸ ಸೋಂಕಿತರು
  • ಒಟ್ಟು ಸೋಂಕಿತರ ಸಂಖ್ಯೆ 260ಕ್ಕೇರಿಕೆ
  • ಈವರೆಗೆ 71 ಮಂದಿ ಸಂಪೂರ್ಣ ಗುಣಮುಖ,10 ಜನ ಸಾವು
  • ಸದ್ಯ 189 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

18:42 April 14

  • ಊರಿಗೆ ಹೋಗಲು ಅನುಮತಿ ನಿಡುವಂತೆ ಬೀದಿಗಿಳಿದ ವಲಸೆ ಕಾರ್ಮಿಕರು
  • ಲಾಠಿ ಚಾರ್ಜ್​ ಮೂಲಕ ಕಾರ್ಮಿಕರನ್ನು ಚದುರಿಸಿದ ಪೊಲೀಸರು
  • ಮುಂಬೈನ ಬಾಂದ್ರಾದಲ್ಲಿ ಘಟನೆ

18:39 April 14

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1463 ಮಂದಿಗೆ ಸೋಂಕು ದೃಢ

  • ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1463 ಮಂದಿಗೆ ಸೋಂಕು ದೃಢ
  • ಇದೇ ವೇಳೆ ದೇಶದಲ್ಲಿ 29 ಜನ ಸಾವು
  • ದೇಶದಲ್ಲಿ 10,815ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
  • ಇದರಲ್ಲಿ 1190 ಜನ ಗುಣಮುಖ, 353 ಜನ ಸಾವು
  • ಕೇಂದ್ರ ಅರೋಗ್ಯ ಇಲಾಖೆಯಿಂದ ಮಾಹಿತಿ

16:15 April 14

  • ನಿನ್ನೆ ಒಂದೇ ದಿನ 117 ಸೋಂಕಿತರು ಗುಣಮುಖ
  • ಈವರೆಗೆ 1,036 ಜನ ಗುಣಮುಖರಾಗಿದ್ದಾರೆ
  • ಏಪ್ರಿಲ್​ 20ರವರೆಗೆ ಎಲ್ಲಾ ಹಾಟ್​ಸ್ಪಾಟ್​ಗಳ ಮೇಲೆ ಸಂಪೂರ್ಣ ನಿಗಾ ವಹಿಸಲಾಗುತ್ತದೆ
  • ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​ ಮಾಹಿತಿ

16:10 April 14

ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ

  • ನಿನ್ನೆವರೆಗೆ 2,31,902 ಸ್ಯಾಂಪಲ್​ಗಳನ್ನು ಪರೀಕ್ಷೆ ನಡೆಸಲಾಗಿದೆ
  • ನಿನ್ನೆ ಒಂದೇ ದಿನ 18,000 ಸ್ಯಾಂಪಲ್​ಗಳ ಟೆಸ್ಟ್​ ನಡೆದಿದೆ
  • 602 ಕೊರೊನಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ
  • ಒಟ್ಟು 166 ಲ್ಯಾಬ್​ಗಳಲ್ಲಿ ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗುತ್ತಿದೆ
  • ICMRನಿಂದ ಮಾಹಿತಿ

16:06 April 14

ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ

  • ಅಗತ್ಯ ವಸ್ತುಗಳ ಸಾಗಾಟವನ್ನು ಕೇಂದ್ರ ಗೃಹ ಇಲಾಖೆ ದಿನದ 24 ಗಂಟೆಯೂ ಕಣ್ಗಾವಲಿನಲ್ಲಿಟ್ಟಿದೆ
  • ಅಗತ್ಯ ವಸ್ತುಗಳ ಪೂರೈಕೆ ಇಲಾಖೆಯ ಕಂಟ್ರೋಲ್​ನಲ್ಲಿದೆ
  • ಗೃಹ ಇಲಾಖೆ ಕಾರ್ಯದರ್ಶಿ ಪುಣ್ಯ ಸಲೀಲ ಮಾಹಿತಿ

15:11 April 14

  • ರಾಜಸ್ಥಾನದಲ್ಲಿ ಈವರೆಗೆ 72 ಹೊಸ ಪ್ರಕರಣ
  • ರಾಜ್ಯದಲ್ಲಿ 969ಕ್ಕೇರಿದ ಒಟ್ಟು ಸೋಂಕಿತರ ಸಂಖ್ಯೆ

12:44 April 14

ರಾಜ್ಯದಲ್ಲಿ ಹೊಸತಾಗಿ 11 ಜನರಲ್ಲಿ ಸೋಂಕು ಪತ್ತೆ!

  • ಹೊಸತಾಗಿ 11 ಜನರಲ್ಲಿ ಸೋಂಕು ಪತ್ತೆ
  • ಸೋಂಕಿತರ ಸಂಖ್ಯೆ 258ಕ್ಕೇರಿಕೆ
  • ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೇರಿಕೆ
  • ಕಲಬುರಗಿಯಲ್ಲಿ ಹಾಗೂ ಬಾಗಲಕೋಟೆಯಲ್ಲಿ ತಲಾ 3
  • ಬೆಂಗಳೂರು 2
  • ವಿಜಯಪುರ, ಬೆಳಗಾವಿ ಹಾಗೂ ಚಿಕ್ಕಬಳ್ಳಾಪುರ  ತಲಾ 1 ಪ್ರಕರಣ ಪತ್ತೆ
  • ವಿಜಯಪುರದಲ್ಲಿ ಮತ್ತೊಬ್ಬರು ಕೊರೊನಾಗೆ ಬಲಿ
  • ಈವರೆಗೆ 65 ಜನ ಗುಣಮುಖ

12:24 April 14

  • ಮಹಾರಾಷ್ಟ್ರದ 6 ತಿಂಗಳ ಮಗುವಿಗೆ ಕೊರೊನಾ ಸೋಂಕು
  • ರತ್ನಗಿರಿ ಜಿಲ್ಲೆಯ ಪುಟ್ಟ ಮಗುವಿಗೂ ವಕ್ಕರಿಸಿದ ಕೊರೊನಾ
  • ಮಗುವಿನ ಕುಟುಂಬದ ಸದಸ್ಯರಲ್ಲೂ ಪಾಸಿಟಿವ್​ ಪತ್ತೆ
  • ರಾಜ್ಯದಲ್ಲಿಂದು 121 ಹೊಸ ಪಾಸಿಟವ್​ ಪ್ರಕರಣ ಬೆಳಕಿಗೆ
  • ಒಟ್ಟು ಸೋಂಕಿತರ ಸಂಖ್ಯೆ 2445ಕ್ಕೇರಿಕೆ

11:48 April 14

ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ

  • ಲಾಕ್​ಡೌನ್​ ಮುಂದುವರಿಕೆ ನಿರ್ಧಾರ ಸ್ವಾಗತಿಸುತ್ತೇವೆ
  • ಈ ಸಂಬಂಧ ಕೇಂದ್ರ ಸರ್ಕಾರ ನಾಳೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ
  • ಕೇಂದ್ರದ ಎಲ್ಲಾ ಮಾನದಂಡಗಲನ್ನು ರಾಜ್ಯದಲ್ಲಿ ಕಡ್ಡಾಯವಾಗಿ ಪಾಲಿಸುತ್ತೇವೆ
  • ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಎಸ್​ವೈ ಹೇಳಿಕೆ

10:28 April 14

ಕೊರೊನಾ ಗೆಲ್ಲಲು ಮೋದಿ ಹೇಳಿದ ಈ 7 ಹೆಜ್ಜೆ ಪಾಲಿಸಿ...

ಯುವ ಮಿತ್ರರೇ ನಿಮ್ಮೊಂದಿಗೆ ನಾನು 7 ಮಾತುಗಳನ್ನು ಹೇಳುತ್ತೇನೆ

  1. ನಿಮ್ಮ ಮನೆಯ ಹಿರಿಯರನ್ನು ರಕ್ಷಿಸಿ, ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಿ
  2. ಸಾಮಾಜಿಕ ಅಂತರ ಕಾಪಾಡಿ, ಮನೆಯಲ್ಲೆ ನಿರ್ಮಿಸಿದ ಮಾಸ್ಕ್​ಗಳನ್ನಾದರೂ ಸರಿ, ಕಡ್ಡಾಯವಾಗಿ ಬಳಸಿ
  3. ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಆಯುಷ್​ ಮಾರ್ಗಸೂಚಿಗಳನ್ನು ಪಾಲಿಸಿ
  4. ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಸೇತು ಮೊಬೈಲ್​ ಆ್ಯಪ್​ ಡೌನ್​ಲೋಡ್​ ಮಾಡಿ, ನಿಮ್ಮ ಸ್ನೇಹಿತರಿಗೂ ಡೌನ್​ಲೋಡ್​ ಮಾಡಿಕೊಳ್ಳಲು ಹೇಳಿ
  5. ನಿಮ್ಮ ಸುತ್ತಮುತ್ತ ಇರುವ ಬಡವರಿಗೆ ಆಹಾರ ಪೂರೈಸಿ. ಅವರ ಹೊಟ್ಟೆ ತುಂಬಿಸಿ
  6. ನಿಮ್ಮೊಂದಿಗೆ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಜೊತೆ ಬೆರೆಯಿರಿ. ಅವರೊಂದಿಗೆ ಕಷ್ಟ ಸುಖಗಳನ್ನು ಹಂಚಿ. ಈ ವೇಳೆ ಅವರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆದು ಹಾಕಬೇಡಿ
  7. ದೇಶದ ಕೊರೊನಾ ಯುದ್ಧದಲ್ಲಿ ಪಾಲ್ಗೊಂಡಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿ, ಸನ್ಮಾನಿಸಿ

ಈ ಸಪ್ತ ಮಾರ್ಗಗಳನ್ನಿಟ್ಟುಕೊಂಡು ನಾವು ಕೊರೊನಾ ವಿರುದ್ಧ ಹೋರಾಡಿ ಗೆಲ್ಲೋಣ

10:28 April 14

  • ರೈತರ ಸಮಸ್ಯೆಗಳನ್ನು ಕಡಿಮೆ ಮಾಡಬೇಕಾಗುತ್ತದೆ
  • 2000ಕ್ಕೂ ಹೆಚ್ಚು ಟೆಸ್ಟಿಂಗ್​ ಲ್ಯಾಬ್​ಗಳನ್ನು ಸಿದ್ಧಪಡಿಸಿದ್ದೇವೆ
  • ಈಗಾಗಲೇ 10ಲಕ್ಷಕ್ಕೂ ಹೆಚ್ಚು ಬೆಡ್​ಗಳನ್ನು ಸಿದ್ಧಪಡಿಸಿದ್ದೇವೆ
  • ದೇಶಾದ್ಯಂತ 600ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ
  • ಮಾನವ ಕಲ್ಯಾಣಕ್ಕಾಗಿ, ದೇಶ ಕಲ್ಯಾಣಕ್ಕಾಗಿ ಭಾರತದ ಯುವ ವಿಜ್ಞಾನಿಗಳೇ ಕೊರೊನಾಗೆ ಲಸಿಕೆ ಕಂಡುಹಿಡಿಯಲು ಮುಂದೆ ಬನ್ನಿ

10:18 April 14

ಮೇ 3ರವರೆಗೆ ಲಾಕ್​ಡೌನ್​ ಫಿಕ್ಸ್​

  • ಮೇ 3ರವರೆಗೆ ಲಾಕ್​ಡೌನ್​ ಫಿಕ್ಸ್​
  • ದೇಶದಲ್ಲಿ ಲಾಕ್​ಡೌನ್​ ವಿಸ್ತರಣೆ ಅನಿವಾರ್ಯ
  • ಕೊರೊನಾ ಬೇರೆ ಪ್ರದೇಶಗಳಿಗೆ ವಿಸ್ತರಣೆಯಾಗುವುದು ಬೇಡ
  • ಹಾಟ್​ಸ್ಪಾಟ್​ಗಳ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ
  • ವಿನಾಯಿತಿ ಇದ್ದರೂ ಆದೇಶಗಳನ್ನು ಪಾಲಿಸುವುದು ಅನಿವಾರ್ಯ
  • ಏಪ್ರಿಲ್​ 20ರವರೆಗೆ ವೈರಸ್​ ನಿಯಂತ್ರಣಕ್ಕೆ ಬಂದ್ರೆ ನಿಯಮ ಸಡಿಲಿಕೆ
  • ಸರ್ಕಾರ ಈ ಬಗ್ಗೆ ಕೆಲ ಮಾರ್ಗ ಸೂಚಿಗಳನ್ನು ತರುತ್ತದೆ

10:09 April 14

  • ಆರಂಭದಿಂದಲೇ ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಟ ಆರಂಭವಾಗಿದೆ
  • ಕೊರೊನಾ ಸಾವು 100ಕ್ಕೆ ತಲುಪುವ ಮುಂಚೆಯೇ ವಿದೇಶದಿಂದ ಬಂದವರಿಗೆ 14 ದಿನಗಳ ಐಸೋಲೇಷನ್​ ಕಡ್ಡಾಯ ಮಾಡಿದ್ದೇವೆ
  • ಇದು ಬೇರೆ ದೇಶಗಳೊಂದಿಗೆ ನಮ್ಮ ದೇಶವನ್ನು ಹೋಲಿಸಿಕೊಳ್ಳುವ ಸಮಯವಲ್ಲ
  • ಆದರೂ ವಿಶ್ವದ ಬಲಶಾಲಿ ರಾಷ್ಟ್ರಗಳಿಗಿಂತ ಭಾರತ ಸಾಕಷ್ಟು ಉತ್ತಮವಾಗಿ ಪರಿಸ್ಥಿತಿ ನಿಭಾಯಿಸುತ್ತಿದೆ.

10:05 April 14

ದೇಶವನ್ನುದ್ದೇಶಿಸಿ ಮೋದಿ ಭಾಷಣ ಆರಂಭ

  • ಇದು ದೇಶದ ಹಲವು ರಾಜ್ಯಗಳ ಜನರ ಹೊಸ ವರ್ಷದ ಸಂದರ್ಭ
  • ಆದರೂ ದೇಶದ ಜನ ಹಬ್ಬದ ನಡುವೆ ಸಂಯಮದಿಂದ ಲಾಕ್​ಡೌನ್​ ಆದೇಶ ಪಾಲಿಸುತ್ತಿದ್ದಾರೆ

10:01 April 14

ದೇಶವನ್ನುದ್ದೇಶಿಸಿ ಮೋದಿ ಭಾಷಣ ಆರಂಭ

  • ದೇಶವನ್ನುದ್ದೇಶಿಸಿ ಮೋದಿ ಭಾಷಣ ಆರಂಭ
  • ದೇಶದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿದೆ
  • ಹಲವರು ತಮ್ಮ ಕುಟುಂಬಗಳಿದ್ದ ದೂರವಿದ್ದಾರೆ
  • ಆದರೂ ಎಲ್ಲರೂ ದೇಶಕ್ಕಾಗಿ ಒಟ್ಟಾಗಿ ಹೋರಾಡುತ್ತಿದ್ದಾರೆ
  • ಇದಕ್ಕಾಗಿ ನಾನು ಎಲ್ಲರಿಗೂ ವಂದಿಸುತ್ತೇನೆ
  • ಅಂಬೇಡ್ಕರ್​ ಜಯಂತಿಯ ಶುಭಾಶಯ ತಿಳಿಸಿದ ಮೋದಿ

09:37 April 14

  • ಇಂದು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು
  • ಇಂದು ಮೊದಲ ಹಂತದ ಲಾಕ್​ಡೌನ್​ ಮುಕ್ತಾಯವಾಗುತ್ತಿರುವ ಹಿನ್ನೆಲೆ ನಮೋ ಮಾತು
  • ಎರಡನೇ ಹಂತದ ಲಾಕ್​ಡೌನ್​ ಮಾನದಂಡಗಳ ಕುರಿತು ಪ್ರಸ್ತಾಪಿಸಲಿರುವ ಪ್ರಧಾನಿ

09:28 April 14

ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 8ಕ್ಕೇರಿಕೆ

  • ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 8ಕ್ಕೇರಿಕೆ
  • ನಿನ್ನೆ ರಾತ್ರಿ ಇಬ್ಬರು ಕೊರೊನಾ ಸೋಂಕಿತರು ಸಾವು
  • ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ 65 ವರ್ಷದ ವ್ಯಕ್ತಿ ಸಾವು
  • ಕಲಬುರಗಿ ESI ಆಸ್ಪತ್ರೆಯಲ್ಲಿ 55 ವರ್ಷದ ವ್ಯಕ್ತಿ ಸಾವು
  • ಇವರಿಬ್ಬರಲ್ಲೂ ಕೊರೊನಾ ಸೋಂಕು ಪತ್ತೆಯಾಗಿತ್ತು

09:13 April 14

ದೇಶದಲ್ಲಿ 10,363ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

  • ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1211 ಮಂದಿಗೆ ಸೋಂಕು ದೃಢ
  • ಇದೇ ವೇಳೆ ದೇಶದಲ್ಲಿ 31 ಜನ ಸಾವು
  • ದೇಶದಲ್ಲಿ 10,363ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
  • ಇದರಲ್ಲಿ 1035 ಜನ ಗುಣಮುಖ, 339 ಜನ ಸಾವು
Last Updated : Apr 14, 2020, 11:56 PM IST

ABOUT THE AUTHOR

...view details