ಕರ್ನಾಟಕ

karnataka

ETV Bharat / bharat

ಪಾಕ್​ ನೆಲದಲ್ಲಿ ಆಂತರಿಕ ವಿಚಾರಗಳನ್ನು ಬಿಚ್ಚಿಟ್ಟು ವಿವಾದಾತ್ಮಕ ಬಾಂಬ್​ ಸಿಡಿಸಿದ ಅಯ್ಯರ್ - Rift Between Modi and Shah Over NRC

ಕಾಂಗ್ರೆಸ್​ ನಾಯಕ ಮಣಿ ಶಂಕರ್​ ಅಯ್ಯರ್​ ಪಾಕಿಸ್ತಾನದಲ್ಲಿ ಭಾರತದ ವಿಚಾರವನ್ನು ಚರ್ಚೆ ಮಾಡಿ ಮತ್ತೆ ಸಂಕಷ್ಟವನ್ನು ಮೈಮೇಲೆ ಎಳೆದುಕೊಮಡಿದ್ದಾರೆ.

In Lahore, Aiyar Makes Claim Of Rift Between Modi, Shah Over NRC
ಪಾಕ್​ ನೆಲದಲ್ಲಿ ಆಂತರಿಕ ವಿಚಾರಗಳನ್ನು ಬಿಚ್ಚಿಟ್ಟು ವಿವಾದಾತ್ಮಕ ಬಾಂಬ್​ ಸಿಡಿಸಿದ ಅಯ್ಯರ್

By

Published : Jan 15, 2020, 11:52 PM IST

ನವದೆಹಲಿ:ಕಾಂಗ್ರೆಸ್​ ನಾಯಕ ಮಣಿ ಶಂಕರ್​ ಅಯ್ಯರ್​ ಪಾಕಿಸ್ತಾನದಲ್ಲಿ ಭಾರತದ ವಿಚಾರವನ್ನು ಚರ್ಚೆ ಮಾಡಿ ಮತ್ತೆ ಸಂಕಷ್ಟವನ್ನು ಮೈಮೇಲೆ ಎಳೆದುಕೊಮಡಿದ್ದಾರೆ.

ಪಾಕಿಸ್ತಾನದ ಲಾಹೋರ್​ನಲ್ಲಿ ನಡೆದ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಮಣಿ ಶಂಕರ್​ ಅಯ್ಯರ್​ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ಸಂಬಂಧದಲ್ಲೇ ಬಿರುಕಿದೆ ಎಂಬ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಎನ್​ಆರ್​ಸಿ ಗೂ ಮುಂಚೆ ಎನ್​ಪಿಆರ್​ಅನ್ನು ಜಾರಿಗೊಳಿಸುವ ಆಲೋಚನೆ ಮಾಡಿರಲಿಲ್ಲ. ಆದರೆ ಗೃಹ ಸಚಿವ ಅಮಿತ್​ ಶಾ ಮಾತ್ರ ಸಂಸತ್ತಿನಲ್ಲಿ ಈ ಬಗ್ಗೆ ಬರವಣಿಗೆ ಮೂಲಕ ಖಾತ್ರಿ ಪಡಿಸಿದ್ದಾರೆ. ಅವರಿಬ್ಬರ ಮಧ್ಯೆಯೇ ಹೊಂದಾಣಿಕೆಯಿಲ್ಲ. ಬಿರುಕಿದೆ ಎಂದು ಪಾಕ್​ ನೆಲದಲ್ಲಿ ವಿವಾದಾತ್ಮಕ ಬಾಂಬ್​ ಸಿಡಿದ್ದಾರೆ.

ಲಾಹೋರ್​ನಲ್ಲಿ ನಡೆದ ಚರ್ಚೆಯಲ್ಲಿ ಪತ್ರಕರ್ತ ನಜಾಮ್​ ಸೇತಿ ಕೂಡ ಪಾಲ್ಗೊಂಡಿದ್ದ ಹಿನ್ನಲೆ ಈ ಮಾಹಿತಿ ಲಭ್ಯವಾಗಿದೆ.

ABOUT THE AUTHOR

...view details