ರಾಜ್ಯ...
- ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಹಾಗೂ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭ
- ಬೆಳಗ್ಗೆ 11ಕ್ಕೆ ಕ್ಯಾಬಿನೆಟ್ ಸಭೆ
- ಸಂಜೆ 4ಕ್ಕೆ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
- ಸಂಜೆ 5ಕ್ಕೆ ಸಿಎಂರಿಂದ ಆರೋಗ್ಯ ಸೌಧ ಉದ್ಘಾಟನೆ
- ಇಂದು ಕೇಂದ್ರ ವಲಯ ಐಜಿಪಿಯಿಂದ ಪತ್ರಿಕಾಗೋಷ್ಠಿ
- ಇಂದು ಬಳ್ಳಾರಿಯಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ
- ಇಂದು ನಟ ರಮೇಶ್ ಅರವಿಂದ ಮಗಳ ಮದುವೆ ಸಂಭ್ರಮ
- ಇಂದಿನಿಂದ ಮೈಸೂರು-ಹೈದರಾಬಾದ್ ವಿಮಾನ ಹಾರಾಟ