ಕರ್ನಾಟಕ

karnataka

ETV Bharat / bharat

ನಿವಾರ್​ ಚಂಡಮಾರುತ, ಡಿಕೆಶಿ ಸಿಬಿಐ ಕೇಸ್​ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು - top event of the day

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳು

By

Published : Nov 25, 2020, 6:54 AM IST

  • ಸಾಧು ವಾಸವಾನಿ ಜಯಂತಿ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ
  • ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತದ ಭೀತಿ, ರೆಡ್ ಅಲರ್ಟ್​
  • ಅಕ್ರಮ ಆಸ್ತಿಗಳಿಕೆ ಪ್ರಕರಣ: ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲಿರುವ ಡಿಕೆ ಶಿವಕುಮಾರ್​
  • ಐಎಂಎ ವಂಚನೆ ಪ್ರಕರಣೆ: ಸಿಬಿಐ ಕೋರ್ಟ್​ನಲ್ಲಿ ರೋಷನ್ ಬೇಗ್​ ಜಾಮೀನು ಅರ್ಜಿ ವಿಚಾರಣೆ
  • ಪ್ರವಾಹ,ಅಪಘಾತದಲ್ಲಿ ಮೃತಪಟ್ಟ ಕುರಿ,ಮೇಕೆಗಳಿಗೆ ಪರಿಹಾರಕ್ಕಾಗಿ ವಿಜಯಪುರ ನಗರದಲ್ಲಿ ಬೃಹತ್‌ ಪ್ರತಿಭಟನೆ
  • ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ
  • 80 ನೇ ಅಖಿಲ ಭಾರತ ಪ್ರೆಸಿಡಿಂಗ್ ಅಧಿಕಾರಿಗಳ ಸಮಾವೇಶ: ರಾಷ್ಟ್ರಪತಿಗಳಿಂದ ಉದ್ಘಾಟನೆ
  • ಇಂದಿನಿಂದ ಮಹಾರಾಷ್ಟ್ರಕ್ಕೆ ತೆರಳುವ ಡೆಲ್ಲಿ, ಗೋವಾ,ಗುಜರಾತ್ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್​ ಕಡ್ಡಾಯ

ABOUT THE AUTHOR

...view details