ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರ ಸಚಿವಾಲಯಕ್ಕೆ ನಿರ್ದೇಶಕರ ನೇಮಕ - ವಿಜಯ್ ಕುಮಾರ್

ಜಮ್ಮು ಕಾಶ್ಮೀರ ಗೃಹ ಇಲಾಖೆಯ ಪ್ರಿನ್ಸಿಪಲ್​ ಸೆಕ್ರೆಟ್ರಿ  ಶಲೀನ್ ಕಬ್ರಾ ಅವರ ಆದೇಶದ ಪ್ರಕಾರ, 2000ನೇ ಬ್ಯಾಚ್​ನ ಜಮ್ಮು ಕಾಶ್ಮೀರ ಕೇಡರ್​ ಐಎಎಸ್​ ಅಧಿಕಾರಿ ಸ್ವಾಮಿ ಪ್ರಕಾಶ್​ ಪಾನಿ  ಸಂಪುಟ ಸಚಿವಾಲಯದ ನೂತನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇವರ ಅಧಿಕಾರವಧಿ ನಾಲ್ಕು ವರ್ಷಗಳ ಕಾಲ ಇರಲಿದೆ ಎಂದು ನೇಮಕ ಆದೇಶದಲ್ಲಿ ಹೇಳಲಾಗಿದೆ.

Armed Kashmir
ಜಮ್ಮು ಕಾಶ್ಮೀರ ಸಚಿವ ಸಂಪುಟಕ್ಕೆ ನೂತನ ನಿರ್ದೇಶಕರ ನೇಮಕ

By

Published : Jan 16, 2020, 1:09 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉನ್ನತ ಹುದ್ದೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ಐಜಿಪಿ (ಶಸಸ್ತ್ರ) ಸ್ವಾಮಿ ಪ್ರಕಾಶ್​ ಪಾನಿಯವರನ್ನು ನಾಲ್ಕು ವರ್ಷಗಳ ಅವಧಿಗೆ ಡೆಪ್ಯುಟೇಷನ್ ಆಧಾರದ ಮೇಲೆ ಸಚಿವ ಸಂಪುಟದ ನಿರ್ದೇಶಕರಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ಜಮ್ಮು ಕಾಶ್ಮೀರ ಗೃಹ ಇಲಾಖೆಯ ಪ್ರಿನ್ಸಿಪಲ್​ ಸೆಕ್ರೇಟರಿ ಶಲೀನ್ ಕಬ್ರಾ ಅವರ ಆದೇಶದ ಪ್ರಕಾರ, 2000ನೇ ಬ್ಯಾಚ್​ನ ಜಮ್ಮು ಕಾಶ್ಮೀರ ಕೇಡರ್​ ಐಎಎಸ್​ ಅಧಿಕಾರಿ ಪಾನಿ ಅವರನ್ನ ನೂತನ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಐಜಿಪಿ( ಶಸಸ್ತ್ರ) ವಿಜಯ್​ ಕುಮಾರ್​ ಅವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದು, ಮುಂದಿನ ಆದೇಶದವರೆಗೆ ಅವರೇ ಮುಂದುವರೆಯಲಿದ್ದಾರೆ. ​ ​

ABOUT THE AUTHOR

...view details