ನವದೆಹಲಿ:ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಒಂದು ವಾರ ಬಾಕಿ ಇರುವಂತೆ ಇಂದು ಈ ಯುದ್ಧ ವಿಮಾನದ ಪೈಲಟ್ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಿದೆ.
ಭಾರತೀಯ ವಾಯುಸೇನೆಯ ಮುಖ್ಯಸ್ಥ ಬಿ.ಎಸ್.ಧನೋವಾ ಸಮ್ಮುಖದಲ್ಲಿ ಇಂದು ಹದಿನೇಳು ಮಂದಿ ಪೈಲಟ್ಗಳನ್ನು ಸೇರ್ಪಡೆ ಪ್ರಕ್ರಿಯೆ ನಡೆಲಿದೆ. ಗೋಲ್ಡನ್ ಆ್ಯರೋಸ್ ಹೆಸರಿನ ಈ ಪೈಲಟ್ಗಳು ಈ ಮೊದಲು ಮಿಗ್-21 ವಿಮಾನದಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು.