ಮುಂಬೈ:ವಿರೋಧ ಪಕ್ಕದಲ್ಲಿದ್ದರೂ ಕೂಡಾ ಇಂದಿರಾಗಾಂಧಿ, ಪಂಡಿತ್ ನೆಹರೂ, ರಾಜೀವ್ ಗಾಂಧಿ ಕುಟುಂಬದವರ ಬಗ್ಗೆ ನಾನೂ ಯಾವಾಗಲೂ ಗೌರವವನ್ನು ತೋರಿಸಿದ್ದೇನೆ ಎಂದು ಶಿವಸೇನೆ ಸಂಸದ, ಸಂಜಯ್ ರಾವುತ್ ಹೇಳಿದ್ದಾರೆ.
ಇಂದಿರಾ, ನೆಹರೂ ಕುಟುಂಬದವರ ಮೇಲೆ ಸದಾ ಗೌರವ ತೋರಿಸಿದ್ದೇನೆ: ಸಂಜಯ್ ರಾವುತ್ - ರಾಜೀವ್ ಗಾಂಧಿ ಕುಟುಂಬದವರ ಮೇಲೆ ಸದಾ ಗೌರವವನ್ನು ತೋರಿಸಿದ್ದೇನೆ ಎಂದ ಸಂಜಯ್ ರೌತ್
ವಿರೋಧ ಪಕ್ಕದಲ್ಲಿದ್ದರೂ ಕೂಡಾ ಇಂದಿರಾಗಾಂಧಿ, ಪಂಡಿತ್ ನೆಹರೂ, ರಾಜೀವ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದವರ ಬಗ್ಗೆ ನಾನೂ ಯಾವಾಗಲೂ ಗೌರವವನ್ನು ತೋರಿಸಿದ್ದೇನೆ ಎಂದು ಶಿವಸೇನೆ ಸಂಸದ, ಸಂಜಯ್ ರಾವುತ್ ಹೇಳಿದ್ದಾರೆ.
ಸಂಜಯ್ ರೌತ್
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದಿರಾಗಾಂಧಿ, ಪಂಡಿತ್ ನೆಹರೂ, ರಾಜೀವ್ ಗಾಂಧಿ ಮತ್ತು ಗಾಂಧಿ ಕುಟುಂಬದವರ ಬಗ್ಗೆ ನಾನು ಯಾವಾಗಲೂ ಗೌರವ ಹೊಂದಿದ್ದೇನೆ , ವಿರೋಧ ಪಕ್ಷದಲ್ಲಿದ್ದರೂ ಕೂಡಾ ನಾವು ಆ ಗೌರವಗಳನ್ನ ತೋರಿಸಿದ್ದೇವೆ. ದೇಶ ಇಂದಿರಾಗಾಂಧಿ ಅವರನ್ನ ವಿರೋಧಿಸಿದಾಗಲೂ ಇಂದಿರಾರನ್ನು ವೈಯಕ್ತಿಕವಾಗಿ ವಿರೋಧಿಸಿಲ್ಲ, ಬೆಂಬಲಿಸಿದ್ದೇವೆ ಎಂದಿದ್ದಾರೆ.