ಕರ್ನಾಟಕ

karnataka

ETV Bharat / bharat

ಮುಸಲಧಾರೆಗೆ ಕುಸಿದ ಮನೆ: ಮೂವರು ಸಾವು - house collapsed in porbandar

ಮನೆ ಕುಸಿದು ಬಿದ್ದಿರುವ ಕಾರಣ ಮೂವರು ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

collapse
collapse

By

Published : Aug 10, 2020, 1:41 PM IST

Updated : Aug 10, 2020, 1:59 PM IST

ಪಂಚಮಹಲ್ (ಗುಜರಾತ್):ಜಿಲ್ಲೆಯ ಜಂಬುಘೋಡಾ ತಾಲೂಕಿನ ಕಾಂಜಿ ಪಾನಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿರುವ ಕಾರಣ ಮೂವರು ಮೃತಪಟ್ಟಿದ್ದಾರೆ.

ಭಾರೀ ಮಳೆಗೆ ಕುಸಿದ ಮನೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆ ಕುಸಿದುಬಿದ್ದಿದೆ.

ಮನೆಯ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : Aug 10, 2020, 1:59 PM IST

ABOUT THE AUTHOR

...view details