ಕರ್ನಾಟಕ

karnataka

ETV Bharat / bharat

ಹೋಳಿ ಶುಭಾಶಯ ಕೋರಿದ ಮೋದಿ, ನಾಯ್ಡು - Holi wishes From Modi, Naidu

ಇಂದು ಬಣ್ಣದ ಹಬ್ಬ ಹೋಳಿ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ದೇಶದ ಜನೆತೆಗೆ ಹಬ್ಬದ ಶುಭಾಷಯ ಕೋರಿದ್ದಾರೆ.

Holi wishes From Modi, Naidu
ಹೋಳಿ ಶುಭಾಶಯ ಕೋರಿದ ಮೋದಿ, ನಾಯ್ಡು

By

Published : Mar 10, 2020, 9:48 AM IST

ನವದೆಹಲಿ: ಇಂದು ದೇಶಾದ್ಯಂತ ಹೋಳಿ ಆಚರಣೆ ಮಾಡಲಾಗುತ್ತಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಂಭ್ರಮದ ಹೋಳಿ ಮೇಲೆ ಕರಿನೆರಳು ಬಿದ್ದಿದೆ.

ಆದ್ಯಾಗೂ ಹಬ್ಬವನ್ನ ಆಚರಣೆ ಮಾಡಲಾಗುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಹೋಳಿ ಜನರಲ್ಲಿ ವಿಭಜಕ ಶಕ್ತಿಗಳನ್ನ ನಾಶ ಮಾಡಿ, ಸಂಬಂಧವನ್ನ ಗಟ್ಟಿಗೊಳಿಸಲಿ ಎಂದು ಶುಭ ಹಾರೈಸಿದ್ದಾರೆ.

ಇದೇ ವೇಳೆ, ಟ್ವೀಟ್​ ಮಾಡಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪರಸ್ಪರ ಸಮುದಾಯಗಳು ಒಗ್ಗೂಡಲು ಹಾಗೂ ಸಂಬಂಧ, ಪ್ರೀತಿ ವಿಶ್ವಾಸ ಹೆಚ್ಚಿಸಿ ಸ್ನೇಹವನ್ನ ಕಾಪಾಡಲಿ ಎಂದು ಶುಭ ಕೋರಿದ್ದಾರೆ.

ABOUT THE AUTHOR

...view details