ಕರ್ನಾಟಕ

karnataka

ETV Bharat / bharat

ಒಂದು ದೇಶ, ಒಂದು ಭಾಷೆ ದಕ್ಷಿಣ ಅಷ್ಟೇ ಅಲ್ಲ, ಉತ್ತರ ಭಾರತದಲ್ಲೂ ಅಸಾಧ್ಯ: ರಜನಿಕಾಂತ್​

ಒಂದು ದೇಶಕ್ಕೆ ಒಂದೇ ಭಾಷೆ ಇರಬೇಕೆನ್ನುವ ಪರಿಕಲ್ಪನೆ ಭಾರತವಷ್ಟೇ ಅಲ್ಲ ಪ್ರತೀ ರಾಷ್ಟ್ರದ ಬೆಳವಣಿಗೆ ಹಾಗೂ ಒಗ್ಗಟ್ಟಿನ ದೃಷ್ಟಿಯಿಂದ ಒಳ್ಳೆಯದೆ ಆದರೆ, 'ದುರಾದೃಷ್ಟವಶಾತ್​' ಭಾರತದಲ್ಲಿ ಅದು ಅಸಾಧ್ಯ ಎಂದು ರಜನಿಕಾಂತ್​ ಹೇಳಿದರು.

ರಜಿನಿಕಾಂತ್

By

Published : Sep 18, 2019, 1:13 PM IST

Updated : Sep 18, 2019, 5:01 PM IST

ಚೆನ್ನೈ: ಇಡೀ ದೇಶಕ್ಕೆ ಒಂದೇ ಭಾಷೆಯನ್ನು ಅನ್ವಯ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳು ಸೂಪರ್​ ಸ್ಟಾರ್​ ರಜನಿಕಾಂತ್​ ಅವರು, ಭಾರತದಂತಹ ದೇಶದಲ್ಲಿ ಅದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಬಹು ಭಾಷೆಯನ್ನು ಹೊಂದಿರುವ ಭಾರತದಲ್ಲಿ ಹಿಂದಿ ಹೇರಿಕೆ ಅಸಾಧ್ಯ. ದಕ್ಷಿಣ ಅಷ್ಟೇ ಅಲ್ಲ ಉತ್ತರ ಭಾರತದ ರಾಜ್ಯಗಳೂ ಇದನ್ನು ಒಪ್ಪುವುದಿಲ್ಲ ಎಂದು ಅವರು ತಿಳಿಸಿದರು.

ಒಂದು ದೇಶಕ್ಕೆ ಒಂದೇ ಭಾಷೆ ಇರಬೇಕೆನ್ನುವ ಪರಿಕಲ್ಪನೆ ಭಾರತವಷ್ಟೇ ಅಲ್ಲ ಪ್ರತೀ ರಾಷ್ಟ್ರದ ಬೆಳವಣಿಗೆ ಹಾಗೂ ಒಗ್ಗಟ್ಟಿನ ದೃಷ್ಟಿಯಿಂದ ಒಳ್ಳೆಯದೆ ಆದರೆ, 'ದುರಾದೃಷ್ಟವಶಾತ್​' ಭಾರತದಲ್ಲಿ ಅದು ಅಸಾಧ್ಯ ಎಂದು ರಜನಿಕಾಂತ್​ ಹೇಳಿದರು.

Last Updated : Sep 18, 2019, 5:01 PM IST

ABOUT THE AUTHOR

...view details