ಕರ್ನಾಟಕ

karnataka

ಬುಧವಾರ: ಯಾರ ರಾಶಿ ಭವಿಷ್ಯ ಏನು?

ಬುಧವಾರದ ರಾಶಿ ಫಲ ಇಲ್ಲಿದೆ...

By

Published : Sep 18, 2019, 8:23 AM IST

Published : Sep 18, 2019, 8:23 AM IST

ಬುಧವಾರದ ರಾಶಿ ಫಲ

ಮೇಷ:ಹಳೆಯ, ಆತ್ಮೀಯ ನೆನಪುಗಳು ಇಂದು ನಿಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತವೆ, ಅವು ನೀವು ಕೆಲಸದೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂದು ತೋರುತ್ತವೆ, ಅವು ಇತರರಿಗೆ ನಿಮ್ಮ ಮಧುರವಾದ ಭಾಗವನ್ನು ಇತರರಿಗೆ ಕಾಣುವಂತೆ ಮಾಡುತ್ತವೆ. ನೀವು ಹಣದೊಂದಿಗೆ ಜಾಗರೂಕತೆ ವಹಿಸುತ್ತೀರಿ ಮತ್ತು ಅದನ್ನು ಉಳಿಸುವ ಕುರಿತು ಪ್ರಯತ್ನಿಸುತ್ತೀರಿ.

ವೃಷಭ: ಇಂದು ನೀವು ಅತಿಯಾದ ಆಕ್ರಮಣಶೀಲತೆ, ಪ್ರಾಬಲ್ಯದಿಂದ ವರ್ತಿಸುತ್ತೀರಿ. ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿಸುವುದು ಅಗತ್ಯ. ಹೊಸ ಉದ್ಯಮಗಳು ಮತ್ತು ಜವಾಬ್ದಾರಿಗಳಿಗೆ ಇದು ಸೂಕ್ತವಾದ ದಿನವಲ್ಲ. ಆದ್ದರಿಂದ ಯಾವುದೇ ಹೊಸದನ್ನು ಪ್ರಯತ್ನಿಸದಿರಿ. ಸ್ನೇಹಪರವಾಗಿ ಮಾತನಾಡಿ.

ಮಿಥುನ: ನೀವು ಮಾಡುವ ಪ್ರತಿಯೊಂದರಲ್ಲೂ ಪರಿಪೂರ್ಣತೆ ಬಯಸುತ್ತೀರಿ, ಮತ್ತು ನೀವು ಈ ತತ್ವವನ್ನು ನಿಮ್ಮ ಜೀವನದ ಪ್ರತಿ ಆಯಾಮದಲ್ಲೂ ಅಭ್ಯಾಸ ಮಾಡುತ್ತೀರಿ. ನಿಮ್ಮ ಪ್ರಯತ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ನಿಮ್ಮ ಎಲ್ಲ ಶಕ್ತಿಗಳನ್ನೂ ಕ್ರೋಢೀಕರಿಸುವುದನ್ನು ದೃಢಪಡಿಸಿಕೊಳ್ಳಿ.

ಕರ್ಕಾಟಕ: ಈ ದಿನ ನಿಮಗೆ ಅದರಲ್ಲಿಯೂ ನಿಮ್ಮ ಬದಲಾಗುತ್ತಿರುವ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತೀವ್ರತೆಗಳ ದಿನವಾಗಿದೆ. ಆದಾಗ್ಯೂ, ನೀವು ನಿಮ್ಮನ್ನು ಅತಿಯಾದ ಭಾವನಾತ್ಮಕತೆ ಅಥವಾ ಅಪ್ರಾಯೋಗಿಕತೆಗೆ ತೊಡಗಿಕೊಳ್ಳಬಾರದು ಎಂದು ನಿಮ್ಮನ್ನು ನೀವು ನೆನಪಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ, ನೀವು ಸಂಕೀರ್ಣ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯ ಮತ್ತು ತಿನ್ನುವ ಅಭ್ಯಾಸಗಳಿಗೆ ಗಮನ ನೀಡಬೇಕಾದ ಪ್ರಮುಖ ಸಮಯವಾಗಿದೆ. ಜಾಗರೂಕತೆಯಿಂದ ಬದಲಾವಣೆಯನ್ನು ಬೆಳೆಸಿಕೊಳ್ಳಿ. ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಾಗಿದೆ!

ಸಿಂಹ:ನೀವು ನಿಮ್ಮ ಕುಟುಂಬದ ಕಿರಿಯ ಸದಸ್ಯರ ಕುರಿತು ಹೆಚ್ಚು ಗಮನ ನೀಡುತ್ತೀರಿ. ನೀವು ಮಕ್ಕಳನ್ನು ಅವರ ದೈನಂದಿನ ವೇಳಾಪಟ್ಟಿ ಸುಧಾರಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತೀರಿ. ಸಂಭ್ರಮಿಸುವ ಸಂದರ್ಭ ತಾನಾಗಿಯೇ ಬರುತ್ತದೆ. ಯಾವುದೇ ಒಂದು ಸ್ಪರ್ಧೆ ಅಥವಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಯಕೆ ನಿಮಗೆ ಉಂಟಾಗುತ್ತದೆ.

ಕನ್ಯಾ: ನೀವು ಹಿಂದೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳಿಗೆ ನಿಮಗೆ ಇಂದು ಪುರಸ್ಕಾರ ಲಭಿಸುತ್ತದೆ. ನೀವು ಇತರರಿಂದ ಆದೇಶಗಳನ್ನು ಪಡೆಯುವ ಬದಲಿಗೆ ನಿಮ್ಮದೇ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತೀರಿ. ಆದಾಗ್ಯೂ, ಅತಿಯಾದ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ, ಶಾಂತ ಮತ್ತು ಸಮಚಿತ್ತತೆಯಿಂದ ಇರುವುದು ಉತ್ತಮ.

ತುಲಾ: ನೀವು ನಿಮ್ಮ ಸೌಂದರ್ಯ ಮತ್ತು ಹೊರನೋಟದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೀರಿ ಹಾಗೂ ಬ್ಯೂಟಿ ಪಾರ್ಲರ್​​ಗೆ ಭೇಟಿ ಅಥವಾ ದುಬಾರಿ ಸೌಂದರ್ಯವರ್ಧಕಗಳನ್ನು ಕೊಳ್ಳುವುದರಿಂದ ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಹೊರನೋಟ ಹಾಗೂ ವ್ಯಕ್ತಿತ್ವ ಉತ್ತಮಪಡಿಸಲು, ಬಟ್ಟೆಗಳನ್ನು ಕೊಳ್ಳಲು ಶಾಪಿಂಗ್ ಮಾಡುವ ಸಾಧ್ಯತೆಯೂ ಇದೆ.

ವೃಶ್ಚಿಕ: ಎಲ್ಲ ಸಾಧ್ಯತೆಗಳಲ್ಲೂ, ನಿಮ್ಮ ಮನಸ್ಥಿತಿ ಅತ್ಯಂತ ದಾಳಿಕಾರಕವಾಗಿರುತ್ತದೆ. ನಿಮ್ಮ ದಾಳಿಕೋರತನ ಪ್ರಸ್ತುತಕ್ಕೆ ಅದೃಷ್ಟ ದೇವತೆಯನ್ನು ಮುಂದಕ್ಕೆ ಕಳುಹಿಸಲೂಬಹುದು. ಯಾವುದೇ ಬಗೆಯ ಹೊಡೆದಾಟಗಳು ಅಥವಾ ತೊಂದರೆಗಳಿಂದ ದೂರ ಉಳಿಯುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿರಾಳವಾಗುವ ಸಾಧ್ಯತೆ ಇದೆ.

ಧನು:ಕಾರ್ಯಗಳು ಮಾತುಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳಿ. ಬಹಳ ದೀರ್ಘಕಾಲದಿಂದ ನಿಮ್ಮ ಗಮನ ಬೇಡುತ್ತಿರುವ ನಿಮ್ಮ ಕೆಲಸವನ್ನು ಪೂರೈಸುವ ಎಲ್ಲ ಸಾಧ್ಯತೆಗಳೂ ಇವೆ. ಈಗ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಂಘರ್ಷಗಳನ್ನು ಮಂಡಿಸಿದರೂ ಅವುಗಳನ್ನು ತಾರ್ಕಿಕವಾಗಿ ಪರಿಹರಿಸುತ್ತೀರಿ.

ಮಕರ:ನೀವು ಬಂಧುಮಿತ್ರರೊಂದಿಗೆ ಸಾಕಷ್ಟು ಆನಂದವನ್ನು ತ್ಯಾಗ ಮಾಡಿದ್ದೀರಿ, ಬೆನ್ನುಮೂಳೆ ಮುರಿಯುವಂತಹ ಕೆಲಸ ಮಾಡಿದ್ದೀರಿ ಮತ್ತು ನೀವು ಈಗ ಎಲ್ಲಿದ್ದೀರೋ ಅಲ್ಲಿಗೆ ತಲುಪಲು ನಿಮ್ಮ ಗಮನ ಕೇಂದ್ರೀಕರಿಸಿದ್ದೀರಿ. ನೀವು ಸಾಕಷ್ಟು ಕಠಿಣ ಪರಿಶ್ರಮ ಪಟ್ಟಿದ್ದೀರಿ. ಈಗ, ಈ ಹೆಮ್ಮರ ಫಲಗಳನ್ನು ಬಿಡುವ ಸಮಯವಾಗಿದೆ.

ಕುಂಭ: ನೀವು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅನಂತ ಸುಲಭವಾಗಿ ಪರಿಹರಿಸುತ್ತೀರಿ! ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.

ಮೀನ:ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು, ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗೆ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.

ABOUT THE AUTHOR

...view details