ನವದೆಹಲಿ: ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರ ಬಾರದೆ ಸರ್ಕಾರದ ನಿರ್ಬಂಧವನ್ನು ಪಾಲಿಸುತ್ತಿದ್ದಾರೆ. ಈ ನಡುವೆ ಕೊರೊನಾ ವೈರಸ್ ಸಂಬಂಧ ಯಾವುದೇ ರೀತಿಯ ಅಗತ್ಯ ಮಾಹಿತಿಗಾಗಿ ಕೇಂದ್ರ ಸರ್ಕಾರ ಹೆಲ್ಪ್‌ಲೈನ್ ಆರಂಭಿಸಿದೆ. ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೂ ಸಹಾಯವಾಣಿ ತೆರೆಯಲಾಗಿದೆ.
ಕೊರೊನಾ ಅಬ್ಬರ... ಅವಶ್ಯ ಮಾಹಿತಿಗಾಗಿ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಹೆಲ್ಪ್‌ಲೈನ್ ಆರಂಭ
ಕೊರೊನಾ ಮಹಾಮಾರಿ ದೇಶಾದ್ಯಂತ ಅಬ್ಬರಿಸುತ್ತಿದ್ದು, ಈಗಾಗಲೇ ಅನೇಕ ಜನರ ಪ್ರಾಣ ಪಡೆದುಕೊಂಡಿದೆ. ಇದರ ಮಧ್ಯೆ 21 ದಿನಗಳ ಲಾಕ್‌ಡೌನ್ ಆದೇಶ ಹೊರಹಾಕಿರು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯವಾಣಿ ತೆರೆದಿದೆ.
Helpline numbers started by govt in different states/UTs
ವಿವಿಧ ರಾಜ್ಯಗಳ ಸಹಾಯವಾಣಿ ಇಂತಿದೆ.