ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಪ್ರವಾಹ ಪ್ರಕೋಪ: ಅಧಿಕಾರಿಗಳಿಂದ ಘೆಂಡಾಮೃಗ ರಕ್ಷಣೆ - ಅಸ್ಸೋಂನಲ್ಲಿ ಪ್ರವಾಹ

ಪ್ರವಾಹದ ಅಬ್ಬರಕ್ಕೆ ಸಿಲುಕಿ ದಾರಿ ತಪ್ಪಿ ಪೇಚಿಗೆ ಸಿಲುಕಿದ ಕಾರ್ಬಿ ಆಂಗ್ಲಾಂಗ್​ ಬೆಟ್ಟದಲ್ಲಿ ಸಿಲುಕಿದ್ದ ಘೆಂಡಾಮೃಗದ ಮರಿಯೊಂದನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಘೆಂಡಾಮೃಗ ಮರಿ

By

Published : Aug 6, 2019, 9:24 AM IST

ಅಸ್ಸೋಂ:ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಸ್ಸೋಂನಲ್ಲಿ ಪ್ರವಾಹ ಉಂಟಾಗಿ ಜನರು ಹಾಗೂ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ.

ಇದೇ ರೀತಿ ಸಂಕಷ್ಟದಲ್ಲಿ ಸಿಲುಕಿದ್ದ ಘೆಂಡಾಮೃಗದ ಮರಿಯೊಂದು ದಾರಿ ತಪ್ಪಿ ಕಾರ್ಬಿ ಆಂಗ್ಲಾಂಗ್​ ಬೆಟ್ಟದಲ್ಲಿ ಓಡಾಡುತ್ತಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಮರಿಯನ್ನು ರಕ್ಷಿಸಿದ್ದಾರೆ.

ಬಳಿಕ ಈ ಮರಿಯನ್ನು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಬಾಗೋರಿಯ ಪಶ್ಚಿಮ ಶ್ರೇಣಿಗೆ ಬಿಡಲಾಗಿದೆ.

ABOUT THE AUTHOR

...view details