ಕೊಯಮತ್ತೂರು: ಮಂಗಳಮುಖಿಯರ ಸಮೂಹವೊಂದು "ಕೋವಾಯ್ ಟ್ರಾನ್ಸ್ ಕಿಚನ್" ಎಂಬ ಉಪಾಹಾರ ಗೃಹವನ್ನು ತೆರೆದಿದೆ.
'ಕೋವಾಯ್ ಟ್ರಾನ್ಸ್ ಕಿಚನ್' ಉಪಹಾರ ಗೃಹ ತೆರೆದ ಮಂಗಳಮುಖಿಯರು! - ಕೊಯಮತ್ತೂರು
ಮಂಗಳಮುಖಿಯರ ಸಮೂಹವೊಂದು "ಕೋವಾಯ್ ಟ್ರಾನ್ಸ್ ಕಿಚನ್" ಎಂಬ ಉಪಾಹಾರ ಗೃಹವನ್ನು ಕೊಯಮತ್ತೂರಿನಲ್ಲಿ ಪ್ರಾರಂಭಿಸಿದೆ.
'ಕೋವಾಯ್ ಟ್ರಾನ್ಸ್ ಕಿಚನ್' ಉಪಹಾರ ಗೃಹ
ಕೊಯಮತ್ತೂರು ಟ್ರಾನ್ಸ್‌ಜೆಂಡರ್ಸ್ ಅಸೋಸಿಯೇಶನ್‌ನ ಮುಖ್ಯಸ್ಥೆ ಸಂಗೀತಾ, "ನಾವು ಇನ್ನೊಂದು ಉಪಹಾರ ಗೃಹವನ್ನು ತೆರೆಯಲು ಯೋಜಿಸಿದ್ದೇವೆ. ನಮ್ಮ ಸಮುದಾಯದ ಜನರು ಭಿಕ್ಷಾಟನೆಯನ್ನು ನಿಲ್ಲಿಸಿ ಸ್ವಾವಲಂಬಿಗಳಾಗುವುದು ಮುಖ್ಯ" ಎಂದು ಹೇಳಿದ್ದಾರೆ.
ಸಮಾಜ ಸೇವಕ ರಾಜನ್ ಮಾತನಾಡಿ, "ಟ್ರಾನ್ಸ್‌ಜೆಂಡರ್ಸ್ ಇಲ್ಲಿ ಹೋಟೆಲ್ ಪ್ರಾರಂಭಿಸಿದ್ದಾರೆ. ಈ ಕಾರ್ಯ ಸಮಾಜಕ್ಕೆ ಸೇವೆ ಸಲ್ಲಿಸಲು ಇತರರನ್ನು ಪ್ರೇರೇಪಿಸುತ್ತಿದೆ" ಎಂದು ಹೇಳಿದರು.