ಮಹರಾಷ್ಟ್ರ: ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದ ಕ್ಲಿನಿಕ್ ನಲ್ಲಿ ಕೇವಲ ಒಂದು ರೂಪಾಯಿ ಪಡೆದು ಹೆರಿಗೆ ಮಾಡಿಸಲಾಗಿದೆ. ಕರ್ಜಾತದಿಂದ ಪ್ಯಾರೆಲ್ಗೆ ತೆರಳುವ ಸಂದರ್ಭದಲ್ಲಿ ತೀವ್ರ ಪ್ರಸವ ಬೇನೆನೆಯಿಂದ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಂದು ರೂಪಾಯಿ ಪಡೆದು ಹೆರಿಗೆ ಮಾಡಿಸಲಾಗಿದೆ.
ಕೇವಲ ಒಂದು ರೂಪಾಯಿಗೆ ಹೆರಿಗೆ ಮಾಡಿದ ರೈಲ್ವೆ ಆಸ್ಪತ್ರೆ... ಸಾರ್ವಜನಿಕರಿಂದ ಪ್ರಶಂಸೆ - one rupee hospital
ತೀವ್ರ ಪ್ರಸವ ವೇದನೆಯಿಂದ ನರಳುತ್ತಿದ್ದ ಮಹಿಳೆಗೆ ತುರ್ತು ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿರುವ ಥಾಣೆ ರ್ರಲ್ವೆ ನಿಲ್ದಾಣದ ಒಂದು ರೂ ಆಸ್ಪತ್ರೆ.
birth child
ತಾಯಿ ಮತ್ತು ಮಗು ಕ್ಷೇಮವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೈಲ್ವೇ ನಿಲ್ದಾಣದಲ್ಲಿರುವ ಒಂದು ರೂಪಾಯಿ ಆಸ್ಪತ್ರೆಗೆ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಹರಿದು ಬಂದಿದೆ.