ಅಹಮದಾಬಾದ್ : ಗುಜರಾತ್ನ ಅರವಳ್ಳಿ ಜಿಲ್ಲೆಯ ದೇವಾನಿಮೋರಿಯಲ್ಲಿರುವ ನೀರು ಸರಬರಾಜು ಯೋಜನೆಯ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆಯಾಗಿದೆ.
ಜಲ ಶುದ್ಧೀಕರಣ ಘಟಕದಲ್ಲಿ ಅನಿಲ ಸೋರಿಕೆ - ಗುಜರಾತ್ನ ಅರವಳ್ಳಿ ಬಳಿ ಅನಿಲ ಸೋರಿಕೆ
ಅನಿಲ ಸೋರಿಕೆಯಿಂದ ಎರಡು ಗ್ರಾಮಗಳ ಜನರಿಗೆ ಉಸಿರಾಡಲು ತೊಂದರೆಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಗ್ರಾಮಗಳಿಂದ ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಅನಿಲ ಸೋರಿಕೆಯಾದ ಜಲ ಶುದ್ದೀಕರಣ ಘಟಕ
ಘಟನೆಯಿಂದ ಎರಡು ಗ್ರಾಮಗಳ ಜನರಿಗೆ ಉಸಿರಾಡಲು ತೊಂದರೆಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ಗ್ರಾಮಗಳಿಂದ ಸುರಕ್ಷಿತ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಅನಿಲ ಸೋರಿಕೆಯಾದ ಜಲ ಶುದ್ದೀಕರಣ ಘಟಕ
ಜಲ ಶುದ್ಧೀಕರಣ ಘಟಕ ಇರುವ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅನಿಲ ಸೋರಿಕೆ ತಡೆಗಟ್ಟುವ ಕಾರ್ಯ ಮಾಡಿದ್ದಾರೆ. ಘಟಕದಲ್ಲಿ ಸುಮಾರು 60 ಕೆಜಿ ಅನಿಲ ಇತ್ತು ಎಂದು ತಿಳಿದು ಬಂದಿದೆ.