ಕರ್ನಾಟಕ

karnataka

ETV Bharat / bharat

Editorial: ರೈತರನ್ನು ಜೀವಂತವಾಗಿರಲು ಬಿಡಿ!

ದೇಶದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಆಡಳಿತ ನಡೆಸಿರುವ ಸರ್ಕಾರಗಳು ರೈತರನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸುವಲ್ಲಿ ವಿಫಲವಾಗುತ್ತ ಬಂದಿವೆ. ದೇಶದ ೧೩೫ ಕೋಟಿ ಜನರಿಗೆ ಆಹಾರ ಒದಗಿಸುತ್ತಿರುವ ಹಾಗೂ ಆಹಾರ ಭದ್ರತೆ ನೀಡುತ್ತಿರುವ ಸಮಾಜದ ಈ ಪ್ರಮುಖ ವಲಯವು ಭರವಸೆಯನ್ನೇ ಕಳೆದುಕೊಂಡು ಸಾವಿಗೆ ಶರಣಾಗುತ್ತಿರುವುದು ನಿಜಕ್ಕೂ ಹೃದಯವಿದ್ರಾವಕ.

ರೈತರನ್ನು ಜೀವಂತವಾಗಿರಲು ಬಿಡಿ!

By

Published : Nov 13, 2019, 11:50 PM IST

ದೇಶದಲ್ಲಿಕಳೆದಇಪ್ಪತ್ತೈದುವರ್ಷಗಳಿಂದಆಡಳಿತನಡೆಸಿರುವಸರ್ಕಾರಗಳುರೈತರನ್ನುಕಾಡುತ್ತಿರುವಸಮಸ್ಯೆಗಳನ್ನುನಿವಾರಿಸುವಲ್ಲಿವಿಫಲವಾಗುತ್ತಬಂದಿವೆ. ದೇಶದ135ಕೋಟಿಜನರಿಗೆಆಹಾರಒದಗಿಸುತ್ತಿರುವಹಾಗೂಆಹಾರಭದ್ರತೆನೀಡುತ್ತಿರುವಸಮಾಜದಪ್ರಮುಖವಲಯವುಭರವಸೆಯನ್ನೇಕಳೆದುಕೊಂಡುಸಾವಿಗೆಶರಣಾಗುತ್ತಿರುವುದುನಿಜಕ್ಕೂಹೃದಯವಿದ್ರಾವಕ. ರಾಷ್ಟ್ರೀಯಅಪರಾಧಅಂಕಿಅಂಶಗಳಸಂಸ್ಥೆಯ (ಎನ್ಸಿಎಬಿ) ಇತ್ತೀಚಿನವರದಿಗಳಪ್ರಕಾರ, 2016ರಲ್ಲಿದೇಶಾದ್ಯಂತ11.379ರೈತರುಹಾಗೂಕೃಷಿಕೂಲಿಕಾರರುಆತ್ಮಹತ್ಯೆಮಾಡಿಕೊಂಡಿದ್ದಾರೆ. ಪ್ರತಿದಿನಆತ್ಮಹತ್ಯೆಗೆಶರಣಾಗುತ್ತಿರುವರೈತರಸರಾಸರಿಸಂಖ್ಯೆ31ಹಾಗೂತಿಂಗಳಿಗೆ 948. 2014ನೇಸಾಲಿಗೆ (12.360) ಹಾಗೂ 2015ನೇಸಾಲಿಗೆ (12.602) ಹೋಲಿಸಿದರೆರೈತರಆತ್ಮಹತ್ಯೆಪ್ರಮಾಣದಲ್ಲಿಇಳಿಕೆಯಾಗಿದೆ. ಕಳೆದಕೆಲವುವರ್ಷಗಳಿಂದರೈತರಆತ್ಮಹತ್ಯೆಯಲ್ಲಿ ಮೊದಲಸ್ಥಾನದಲ್ಲಿರುವಮಹಾರಾಷ್ಟ್ರ3.661ರೈತಆತ್ಮಹತ್ಯೆಗಳಮೂಲಕ 2016ರಲ್ಲಿಯೂಮೊದಲಸ್ಥಾನದಲ್ಲಿಮುಂದುವರಿದಿದೆ. ನಂತರದಸ್ಥಾನದಲ್ಲಿಕರ್ನಾಟಕ (2.078), ಮಧ್ಯಪ್ರದೇಶ (1.321) ಮತ್ತುಆಂಧ್ರಪ್ರದೇಶ (804) ರಾಜ್ಯಗಳಿವೆ. ಇದೇಅವಧಿಯಲ್ಲಿರೈತರಆತ್ಮಹತ್ಯೆಪ್ರಮಾಣ21%ರಷ್ಟುಕಡಿಮೆಯಾಗಿದ್ದರೆ, ಕೃಷಿಕೂಲಿಕಾರ್ಮಿಕರಆತ್ಮಹತ್ಯೆಪ್ರಮಾಣಶೇಕಡಾಹತ್ತರಷ್ಟುಹೆಚ್ಚಾಗಿದೆ. ತನ್ನಹಿಂದಿನವರದಿಗಳಲ್ಲಿರೈತರಆತ್ಮಹತ್ಯೆಗೆಕಾರಣಗಳನ್ನೂ (ಬೆಳೆನಷ್ಟ, ಆದಾಯನಷ್ಟ, ಸಾಲಗಳು, ಕೌಟುಂಬಿಕಸಮಸ್ಯೆಗಳುಮತ್ತುಕಾಯಿಲೆ, ಇತ್ಯಾದಿ) ಎನ್ಸಿಆರ್ಬಿನಿರ್ದಿಷ್ಟವಾಗಿಉಲ್ಲೇಖಿಸುತ್ತಿತ್ತು. ಒಂದುವೇಳೆಪಡೆದುಕೊಂಡಸಾಲಗಳುಅದಕ್ಕೆಕಾರಣವಾಗಿದ್ದರೆ, ಅಂತಹಸಾಲಗಳವಿವರಗಳಜೊತೆಗೆರೈತರಸಾಮಾಜಿಕ-ಆರ್ಥಿಕಪರಿಸ್ಥಿತಿಗಳನ್ನೂವರದಿಯಲ್ಲಿನಮೂದಿಸಲಾಗುತ್ತಿತ್ತು. ಸಲ, ದತ್ತಾಂಶಸಮಗ್ರತೆಗೆಹೆಚ್ಚಿನವಿಭಾಗಗಳನ್ನುಸೃಷ್ಟಿಸಲಾಗಿದ್ದರೂ, ವಿವರಗಳುಇದುವರೆಗೂಬಹಿರಂಗವಾಗಿಲ್ಲ. 6270ರೈತರುಹಾಗೂ5109ಕೃಷಿಕಾರ್ಮಿಕರುಆತ್ಮಹತ್ಯೆಮಾಡಿಕೊಂಡಿರುವಪಶ್ಚಿಮಬಂಗಾಳಕ್ಕೆಸಂಬಂಧಿಸಿದವಿವರಗಳುಬಿಡುಗಡೆಯಾಗಿರುವವರದಿಯಲ್ಲಿಉಲ್ಲೇಖವಾಗಿಲ್ಲ. ಸರ್ಕಾರದಹಲವಾರುಪ್ರಾಯೋಜಿತಯೋಜನೆಗಳಜಾರಿಗೆಸಂಬಂಧಿಸಿದವಿವರಗಳುಹೀಗಿವೆ:

ಎನ್ಸಿಆರ್ಬಿತನ್ನಮಾಹಿತಿಸಂಗ್ರಹಣೆಪ್ರಾರಂಭಿಸಿದಾಗಿನಿಂದಇಲ್ಲಿಯವರೆಗೆ, ಅಂದರೆ, 1995ಮತ್ತು 2016ಒಳಗೆದೇಶಾದ್ಯಂತಒಟ್ಟು3ಲಕ್ಷ30ಸಾವಿರದಾ407ರೈತರುಆತ್ಮಹತ್ಯೆಮಾಡಿಕೊಂಡಿದ್ದಾಗಿದಾಖಲಾಗಿದೆ. ಐಎಎಸ್ಅಧಿಕಾರಿಪಿ.ಸಿ. ಬೋಧ್ಅವರಅಂದಾಜಿನಪ್ರಕಾರ, ಇದೇಪರಿಸ್ಥಿತಿಮುಂದುವರಿದಲ್ಲಿ,2020ಹೊತ್ತಿಗೆಆತ್ಮಹತ್ಯೆಮಾಡಿಕೊಂಡರೈತರಸಂಖ್ಯೆ 4 ಲಕ್ಷಕ್ಕೆತಲುಪಬಹುದು. ಮಳೆ, ಬಿಸಿಲುಲೆಕ್ಕಿಸದೇಬೆಳೆಬೆಳೆಯುವರೈತರನ್ನುಕಾಡುತ್ತಿರುವಸಮಸ್ಯೆಗಳುಹಾಗೂಯಾತನೆಗೆಕೊನೆಯೇಇಲ್ಲಎಂಬಂತಾಗಿದೆ. ಸತತಬೆಳೆನಷ್ಟದಿಂದಾಗಿ, ಬ್ಯಾಂಕ್ಸಾಲದಹೊರೆಯಿಂದಾಗಿ, ಬೆಂಬಲಬೆಲೆ, ಸಂಗ್ರಹಸೌಲಭ್ಯಗಳಕೊರತೆಯಿಂದಾಗಿಅವರುತಮ್ಮಜೀವನವನ್ನುಒತ್ತಾಯಪೂರ್ವಕವಾಗಿಕೊನೆಗಾಣಿಸಿಕೊಳ್ಳುವಂತಾಗಿದೆ. 2013ಮತ್ತು2018ರನಡುವೆ15.556ರೈತರಆತ್ಮಹತ್ಯೆಕಂಡಿರುವಮಹಾರಾಷ್ಟ್ರದಲ್ಲಿಮೂರುತಿಂಗಳುಗಳಹಿಂದೆಕಾಣಿಸಿಕೊಂಡವಿನಾಶಕಾರಿಬರರೈತರಪ್ರಾಣಕ್ಕೆಸಂಚಕಾರತಂದಿದ್ದರೆ, ಬೆಳೆದುನಿಂತಿದ್ದಪೈರನ್ನುಈಗಪ್ರವಾಹನುಂಗಿಹಾಕಿದೆ. ಕೇವಲಮಹಾರಾಷ್ಟ್ರವೊಂದೇಅಲ್ಲ, ದೇಶಾದ್ಯಂತರೈತರುಇಂಥದೇಸಂಕಷ್ಟಮಯಪರಿಸ್ಥಿತಿಯಲ್ಲಿದ್ದಾರೆ! ವರ್ಷರೈತರಿಗೆಸಂಬಂಧಿಸಿದಆತ್ಮಹತ್ಯೆಗಳಪ್ರಮಾಣಕೇವಲ280ಎಂದುತಪ್ಪಾಗಿವರದಿಯಾಗಿದೆಎಂದುರೈತಸಂಘಟನೆಗಳುಆಕ್ರೋಶವ್ಯಕ್ತಪಡಿಸಿದ್ದು, ಪ್ರತಿವರ್ಷಸಂಖ್ಯೆಕನಿಷ್ಠಒಂದುಸಾವಿರಎಂದಿವೆ. 17ರಾಜ್ಯಗಳಲ್ಲಿಕೃಷಿಕೂಲಿಕಾರ್ಮಿಕರಆತ್ಮಹತ್ಯೆಪ್ರಮಾಣವುರೈತರಆತ್ಮಹತ್ಯೆಪ್ರಮಾಣಕ್ಕಿಂತಸಾಕಷ್ಟುಹೆಚ್ಚಿದ್ದು, ಗ್ರಾಮೀಣಪ್ರದೇಶದಆರ್ಥಿಕತೆಎಂತಹದುಃಸ್ಥಿತಿಯಲ್ಲಿದೆಎಂಬುದನ್ನುಬಿಂಬಿಸಿದೆ. ಇದರಜೊತೆಗೆ, ಬೇರುಮಟ್ಟದಲ್ಲಿಯಶಸ್ವಿಯಾಗಿರುವಉದ್ಯೋಗಖಾತ್ರಿಯೋಜನೆಕೃಷಿದಿನಗೂಲಿಕಾರ್ಮಿಕರಲ್ಲಿಯಾವರೀತಿಜಾರಿಯಾಗಿದೆಎಂಬುದರಕಟ್ಟುನಿಟ್ಟಿನಪರಾಮರ್ಶೆನಡೆಯಬೇಕಿದೆ. 2022ರಹೊತ್ತಿಗೆರೈತರಆದಾಯವನ್ನುದ್ವಿಗುಣಗೊಳಿಸಲಾಗುವುದುಎಂಬಭರವಸೆಯುಸೂಕ್ತಮತ್ತುಸಮಗ್ರಕ್ರಿಯಾಯೋಜನೆಯಿಂದಬೆಂಬಲಿತವಾಗಬೇಕಿದೆ.

ರೈತರಿಗೆಪ್ರತಿವರ್ಷರೂ.6.000ನಗದುಸಹಾಯಧನನೀಡುವಯೋಜನೆಯೊಂದನ್ನುಕೇಂದ್ರಸರ್ಕಾರಪ್ರಾರಂಭಿಸಿದೆ. ಕ್ರಿಯಾಯೋಜನೆಯನ್ನುರೂಪಿಸಿಜಾರಿಗೊಳಿಸಲುರಚಿಸಲಾಗಿರುವಮುಖ್ಯಮಂತ್ರಿಗಳಸಮಿತಿಯುಕೃಷಿಉತ್ಪಾದನೆಗಳಮಾರಾಟ, ಗುತ್ತಿಗೆಕೃಷಿದ್ಧತಿಗಳುಮತ್ತುಖಾಸಗಿಹೂಡಿಕೆಯನ್ನುಹೆಚ್ಚಿಸುವಮಾರ್ಗಗಳಲ್ಲಾಗಿರುವಬದಲಾವಣೆಗಳಮೌಲ್ಯಮಾಪನಮಾಡುವಮೂಲಕಸುಧಾರಣಾಕ್ರಮಗಳನ್ನುಜಾರಿಗೊಳಿಸಬೇಕಿದೆ. ಫಡಣವೀಸ್ಅವರುಮಹಾರಾಷ್ಟ್ರದಮುಖ್ಯಮಂತ್ರಿಯಾಗಿದ್ದಸಂದರ್ಭದಲ್ಲಿನಾಲ್ಕುತಿಂಗಳುಗಳಹಿಂದೆರಚಿಸಲಾಗಿದ್ದಕ್ರಿಯಾಪಡೆಯಭವಿಷ್ಯಅತಂತ್ರವಾಗಿದೆ. ಭಾರತೀಯಕೃಷಿಸಮುದಾಯಕ್ಕೆಕ್ರಿಯಾಯೋಜನೆಯೊಂದನ್ನುಅಭಿವೃದ್ಧಿಪಡಿಸಿಜಾರಿಗೊಳಿಸಲುಸಂಸತ್ತಿನವಿಶೇಷಅಧಿವೇಶನಕರೆಯಬೇಕೆಂಬರೈತರಅನೇಕಸಂಘಟನೆಗಳಮನವಿಗಳಿಗೆಯಾವುದೇಮನ್ನಣೆನೀಡಿಲ್ಲಎಂಬುದುಇಲ್ಲಿಗಮನಾರ್ಹ. 2015ರಲ್ಲಿಸಾಲಪಡೆದಿದ್ದಶೇಕಡಾ80ರಷ್ಟುರೈತರುಬ್ಯಾಂಕುಗಳುಮತ್ತುಸಣ್ಣಹಣಕಾಸುಕಂಪನಿಗಳಿಂದಸಾಲಗಳನ್ನುಪಡೆದುಕೊಂಡಿದ್ದರುಎಂಬುದನ್ನುಅಂಕಿಅಂಶಗಳುತೋರಿಸಿವೆ. ರೈತರಸಹಕಾರಿಸಾಲವನ್ನುಕಾಡುತ್ತಿರುವಸಮಸ್ಯೆಗಳಿಗೆಹತ್ತಿರದಲ್ಲೆಲ್ಲೂಪರಿಹಾರಕಾಣುತ್ತಿಲ್ಲ. ಸಾಂಸ್ಥಿಕಸವಾಲುಗಳಜೊತೆಗೆಪರಿಸರಬದಲಾವಣೆಯಋಣಾತ್ಮಕಪರಿಣಾಮವನ್ನೂಸಣ್ಣಹಿಡುವಳಿದಾರರುಎದುರಿಸಬೇಕಾಗಿದೆ. ಪ್ರಾದೇಶಿಕಅಥವಾರಾಜ್ಯಮಟ್ಟದಲ್ಲಿಅಲ್ಲದೇಪ್ರತಿಯೊಂದುಜಿಲ್ಲೆಗೂಅನ್ವಯವಾಗುವರೀತಿಹವಾಮಾನಕ್ಕೆಒಗ್ಗುವಂತಹಕೃಷಿಯೋಜನೆಯೊಂದನ್ನುಜಾರಿಗೊಳಿಸಬೇಕಾಧಅವಶ್ಯಕತೆಯನ್ನುಮುಂಬೈನಐಐಟಿಸಂಶೋಧಕರುಒತ್ತಿಹೇಳಿದ್ದಾರೆ. ಕೇರಳದಪ್ರವಾಹನಿರೋಧಕಪೊಕ್ಕಲಿಬತ್ತದತಳಿಗೆಎಲ್ಲಾಪ್ರವಾಹಪೀಡಿತಪ್ರದೇಶಗಳಲ್ಲಿಆದ್ಯತೆನೀಡಬೇಕೆಂದುವಿಜ್ಞಾನಿಗಳುಸಲಹೆನೀಡುತ್ತಿದ್ದಾರೆ. ಕೃಷಿಯನ್ನುವಿಜ್ಞಾನದೊಂದಿಗೆಜೋಡಿಸುವುದುಹಾಗೂದೇಶದಆಹಾರಭದ್ರತೆಗೆರೈತರಜೀವಮಹತ್ವದ್ದುಎಂಬುದನ್ನುಮನಾಣುವಸಮಯಈಗಬಂದಿದೆ.

ABOUT THE AUTHOR

...view details