ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿ ಲಂಡನ್ಗೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಜಾರಿ ನಿರ್ದೇಶನಾಲಯ ಲಂಡನ್ನಲ್ಲಿ ಬಂಧಿಸಿದೆ.
ಬಹುಕೋಟಿ ವಂಚಕ ನೀರವ್ ಮೋದಿ ಬಂಧನ.. ಕೆಲ ಹೊತ್ತಿನಲ್ಲೇ ಕೋರ್ಟ್ಗೆ ಹಾಜರು
ನೀರವ್ ಮೋದಿ ಬಂಧನವನ್ನು ಮೂಲಗಳು ಖಚಿತಪಡಿಸಿದ್ದು ಕೆಲ ಹೊತ್ತಿನಲ್ಲಿ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ನೀರವ್ ಮೋದಿ ಅರೆಸ್ಟ್
ನೀರವ್ ಮೋದಿ ಬಂಧನವನ್ನು ಮೂಲಗಳು ಖಚಿತಪಡಿಸಿದ್ದು ಕೆಲ ಹೊತ್ತಿನಲ್ಲಿ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಂಡನ್ನ ಕೋರ್ಟ್ ಸೋಮವಾರದಂದು ನೀರವ್ ಮೋದಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ನೀರವ್ ಮೋದಿಯ ಗಡೀಪಾರು ಮಾಡುವಂತೆ ಜಾರಿ ನಿರ್ದೇಶನಾಲಯ ಕೋರ್ಟ್ಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿತ್ತು.
Last Updated : Mar 20, 2019, 4:18 PM IST