ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳ : ಮದ್ಯದಂಗಡಿಯ ನಾಲ್ಕು ಜನ ಕೆಲಸಗಾರರ ಬರ್ಬರ ಹತ್ಯೆ - Four people killed in west bengal

ಪಶ್ಚಿಮ ಬಂಗಾಳದ ಶಿಬ್‌ಪುರ ಎಂಬಲ್ಲಿ ವ್ಯಕ್ತಿಯೋರ್ವ ನಾಲ್ಕು ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ..

Four people allegedly beaten to death in Jamuria
ನಾಲ್ಕು ಜನರ ಹತ್ಯೆ

By

Published : Nov 13, 2020, 1:26 PM IST

Updated : Nov 13, 2020, 1:34 PM IST

ಶಿಬ್​​ಪುರ್​/ ಪಶ್ಚಿಮ ಬಂಗಾಳ: ಜಮುರಿಯಾದ ಶಿಬ್‌ಪುರ ಪ್ರದೇಶದಲ್ಲಿ ನಾಲ್ಕು ಜನರನ್ನು ಥಳಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

ನಾಲ್ಕು ಜನರ ಹತ್ಯೆ

ಸಾಧು ಮಾಜಿ ಎಂಬ ವ್ಯಕ್ತಿ ಮದ್ಯದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೆಲಸಗಾರರು ನಿದ್ರೆಯಲ್ಲಿದ್ದಾಗ ಕೊಲೆ ಮಾಡಿದ್ದಾನೆ. ಈ ವೇಳೆ ಸಾಧು ಮಾಜಿ ತಡೆಯಲು ಬಂದ ವ್ಯಕ್ತಿಯನ್ನು ಅವನನ್ನು ತಡೆಯಲು ಯತ್ನಿಸುತ್ತಿದ್ದಾಗ ಇನ್ನೊಬ್ಬ ವ್ಯಕ್ತಿಯನ್ನು ಥಳಿಸಲಾಯಿತು ಎಂದು ಆರೋಪಿಸಲಾಗಿದೆ.

ಜಮುರಿಯಾ ಪೊಲೀಸರು ಆರೋಪಿ ಸಾಧು ಮಾಜಿ ಬಂಧಿಸಿದ್ದು, ಎಲ್ಲಾ 4 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

Last Updated : Nov 13, 2020, 1:34 PM IST

ABOUT THE AUTHOR

...view details