ಬಿಹಾರ: ಇಲ್ಲಿನ ಪಶ್ಚಿಮ್ ಚಂಪಾರಣ್ ಜಿಲ್ಲೆಯ ಬಾಗಾಹಾ ಪ್ರದೇಶದಲ್ಲಿ ನಾಲ್ವರು ನಕ್ಸಲರನ್ನ ಎಸ್‌ಟಿಎಫ್ ನೇತೃತ್ವದ ಜಂಟಿ ಕಾರ್ಯಪಡೆ ಹತ್ಯೆ ಮಾಡಿದೆ.
ವಾಲ್ಮೀಕಿ ಟೈಗರ್ ರಿಸರ್ವ್‌ನ ಅತಿಸುದೂರ್ ದೋನ್ ಪ್ರದೇಶದ ಚೌತಪಾನಿಯಲ್ಲಿ ನಾಲ್ಕು ನಕ್ಸಲರು ಹತರಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಎಸ್‌ಟಿಎಫ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.