ಕರ್ನಾಟಕ

karnataka

ETV Bharat / bharat

ಬಾವಿಯಲ್ಲಿನ ವಿಷಾನಿಲ ಸೇವಿಸಿ ನಾಲ್ವರ ದುರ್ಮರಣ - ವಿಡಿಯೋ - ಗೊಂಡಿಯಾ

ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಬಾವಿಯೊಳಗಿನ ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದು, ಈತನನ್ನು ರಕ್ಷಿಸಲು ಹೋದ ಇತರ ಮೂವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ.

Four men died due to poisonous gas in the well
ಬಾವಿಯಲ್ಲಿ ವಿಷಾನಿಲ ಸೇವಿಸಿ ನಾಲ್ವರ ದುರ್ಮರಣ

By

Published : Jul 2, 2020, 2:06 PM IST

ಗೊಂಡಿಯಾ:ಬಾವಿಯಲ್ಲಿ ವಿಷಾನಿಲ ಸೇವಿಸಿ ನಾಲ್ವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ.

ಮೊದಲು ವ್ಯಕ್ತಿಯೋರ್ವ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾವಿಯೊಳಗಿನ ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದಾನೆ. ಈತನನ್ನು ರಕ್ಷಿಸಲು ಮೂವರು ಬಾವಿಯೊಳಗಿಳಿದಿದ್ದು, ಬಳಿಕ ಅವರೂ ಕೂಡ ಮೃತಪಟ್ಟಿದ್ದಾರೆ.

ಬಾವಿಯಲ್ಲಿ ನಾಲ್ವರು ದುರ್ಮರಣ

ಗೊಂಡಿಯಾ ಜಿಲ್ಲೆಯ ಅಮಗಾಂವ್ ತಾಲೂಕಿನ ಪಂಗಾಂವ್‌ನಲ್ಲಿ ಘಟನೆ ನಡೆದಿದೆ.

ABOUT THE AUTHOR

...view details