ಮೆಹಬೂಬಾಬಾದ್:ಇಲ್ಲಿನ ತರೂರು ಮಂಡಲದ ಚಿಕಟಾಯಪಲೇಂ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಂದಕಕ್ಕೆ ಉರುಳಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕಂದಕಕ್ಕೆ ಉರುಳಿ ಬಿದ್ದ ಲಾರಿ
ಮೆಹಬೂಬಾಬಾದ್:ಇಲ್ಲಿನ ತರೂರು ಮಂಡಲದ ಚಿಕಟಾಯಪಲೇಂ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಂದಕಕ್ಕೆ ಉರುಳಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಲಾರಿಯಲ್ಲಿ ಒಟ್ಟು 11 ಜನ ಪ್ರಯಾಣಿಸುತ್ತಿದ್ದರು. ಹರಿಯಾ, ಗೋವಿಂದರ್, ಮಧು ಮತ್ತು ದುರಿಯಾ ಅಪಘಾತದಲ್ಲಿ ಮೃತಪಟ್ಟಿದ್ದು, ರಂಗಾರೆಡ್ಡಿ ಜಿಲ್ಲೆಯ ಮಂಚಲಾ ಮಂಡಲದ ಅಂಬೊಟುಲಾಟಂನ ನಿವಾಸಿಗಳೆಂದು ಗುರುತಿಸಲಾಗಿದೆ.