ಕಾರಿಗೆ ಗುದ್ದಿದ ಟ್ರ್ಯಾಕ್ಟರ್: ನಾಲ್ವರು ದಾರುಣ ಸಾವು - maharashtra News 2020
चंद्रपुर: चंद्रपुर-मूल मार्ग पर आधी रात को एक भयानक दुर्घटना हुई। ट्रैक्टर को तेज रफ्तार कार ने टक्कर मार दी। मौके पर चार की मौत एक गंभीर है। Four died on spot one severly injured in an Accident on Chandrapur-Mool highway. One Raju Patel, his son Smith and one women and one girl have lost their lives. while, the driver is said to be serious.
ಮಹಾರಾಷ್ಟ್ರದಲ್ಲಿ ಕಾರಿಗೆ ಗುದ್ದಿದ ಟ್ರಾಕ್ಟರ್
08:09 December 16
ಮಹಾರಾಷ್ಟ್ರದ ಚಂದ್ರಪುರ-ಮೂಲ್ ರಸ್ತೆಯಲ್ಲಿ ದುರ್ಘಟನೆ
ಮಹಾರಾಷ್ಟ್ರ:ಇಲ್ಲಿನ ಚಂದ್ರಪುರ-ಮೂಲ್ ರಸ್ತೆಯಲ್ಲಿ ಮಧ್ಯರಾತ್ರಿ ಕಾರಿಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ.
ಅಕ್ಕಿ ವ್ಯಾಪಾರಿ ರಾಜು ಪಟೇಲ್, ಅವರ ಪುತ್ರ ಸ್ಮಿತ್ ಮತ್ತು ಇತರ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ.
ಘಟನೆಯಲ್ಲಿ ಕಾರು ಸಂಪೂರ್ಣ ಜಖಂ ಆಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Dec 16, 2020, 8:38 AM IST