ಕರ್ನಾಟಕ

karnataka

ETV Bharat / bharat

ಪತ್ನಿಗೆ ಬಿಜೆಪಿ ಮಾಜಿ ಕೌನ್ಸಿಲರ್​ 'ತ್ರಿಪಲ್​ ತಲಾಖ್​'! - ಬಿಜೆಪಿ ಪಕ್ಷದ ಮಾಜಿ ಎಂಎಲ್​ಸಿ

ಪತ್ನಿಗೆ ಬಿಜೆಪಿ ಪಕ್ಷದ ಮಾಜಿ ಕೌನ್ಸಿಲರೊಬ್ಬರು ತ್ರಿಬಲ್​ ತಲಾಖ್​ ನೀಡಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

triple talaq to wife
ಮಾಜಿ ಬಿಜೆಪಿ ಎಂಎಲ್​​ಸಿ

By

Published : Jan 24, 2020, 2:18 AM IST

Updated : Jan 24, 2020, 8:17 AM IST

ಶಿವಪುರಿ(ಮಧ್ಯಪ್ರದೇಶ):ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್​​ ಈಗಾಗಲೇ ರದ್ದುಗೊಂಡಿದ್ದು, ಚಿಕ್ಕಪುಟ್ಟ ವಿಷಯಕ್ಕೆ ಹೆಂಡತಿಗೆ ತಲಾಖ್​ ಹೇಳಿ ವಿಚ್ಛೇದನ ಹೇಳುತ್ತಿದ್ದವರಿಗೆ ಕೇಂದ್ರ ಸರ್ಕಾರ ಈಗಾಗಲೇ ಶಾಕ್​ ನೀಡಿದೆ. ಇದೊಂದು ಶಿಕ್ಷಾರ್ಹ ಅಪರಾಧ ಎಂಬುದು ಗೊತ್ತಿದ್ದರೂ ಕೆಲವರಿಗೆ ಇದರ ಬಿಸಿ ತಟ್ಟಿರುವ ಹಾಗೇ ಕಾಣಿಸುತ್ತಿಲ್ಲ.

ಬಿಜೆಪಿ ಮಾಜಿ ಎಂಎಲ್​​ಸಿ

ಸದ್ಯ ಮಧ್ಯಪ್ರದೇಶದ ಶಿವಪುರಿಯಲ್ಲಿನ ಮಾಜಿ ಕೌನ್ಸಿಲರ್​ ತನ್ನ ಪತ್ನಿಗೆ ತ್ರಿಬಲ್​​ ತಲಾಖ್​ ನೀಡಿದ್ದಾರೆ. ಶಿವಪುರಿ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿರುವ ಪ್ರಕಾರ, ತನ್ನ ಹೆಂಡತಿ ಜತೆ ಕೌಟುಂಬಿಕ ಸಮಸ್ಯೆ ಹಾಗೂ ಕಿರುಕುಳದ ಆರೋಪ ಹೊಂದಿದ್ದ ಈ ವ್ಯಕ್ತಿ ಇದೀಗ ತಲಾಖ್​ ನೀಡಿದ್ದಾರೆ. ಬಿಜೆಪಿ ಪಕ್ಷದ ಮಾಜಿ ಕೌನ್ಸಿಲರ್ ಆಗಿದ್ದ ಈ ವ್ಯಕ್ತಿ ವಿರುದ್ಧ ಇದೀಗ ಪ್ರಕರಣ ದಾಖಲು ಆಗಿದೆ.

Last Updated : Jan 24, 2020, 8:17 AM IST

ABOUT THE AUTHOR

...view details