ಕರ್ನಾಟಕ

karnataka

ETV Bharat / bharat

10 ದಿನದ ಹಿಂದೆ ಪುಲ್ವಾಮದಲ್ಲಿ ಗಾಯಗೊಂಡಿದ್ದ ಮಾಜಿ ಉಗ್ರ ಸಾವು - Pulwama news

ಭಯೋತ್ಪಾದಕ ಚಟುವಟಿಕೆಗಳಿಂದ ಹಿಂದೆ ಸರಿದು ಸಾಮಾನ್ಯ ಜೀವನ ನಡೆಸುತ್ತಿದ್ದ ಮಾಜಿ ಉಗ್ರ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

Former militant succumbs to injuries ten days after shot at in Pulwama
10 ದಿನದ ಹಿಂದೆ ಪುಲ್ವಾಮದಲ್ಲಿ ಗಾಯಗೊಂಡಿದ್ದ ಮಾಜಿ ಉಗ್ರ ಸಾವು

By

Published : Oct 25, 2020, 5:01 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ 10 ದಿನಗಳ ಹಿಂದೆ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಉಗ್ರ ಮೃತಪಟ್ಟಿದ್ದಾನೆ.

10 ದಿನದ ಹಿಂದೆ ಪುಲ್ವಾಮದಲ್ಲಿ ಗಾಯಗೊಂಡಿದ್ದ ಮಾಜಿ ಉಗ್ರ ಸಾವು

ಪುಲ್ವಾಮಾದ ಕಾಕ್ಪೊರಾ ನಿವಾಸಿ ತನ್ವೀರ್ ಅಹ್ಮದ್ ಸೋಫಿ ಭಯೋತ್ಪಾದಕ ಚಟುವಟಿಕೆಗಳಿಂದ ಹಿಂದೆ ಸರಿದಿದ್ದನು. ಅಕ್ಟೋಬರ್ 15 ರಂದು ಈತನ ಮೇಲೆ ಗುಂಡು ಹಾರಿಸಲಾಗಿದ್ದು, ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details