ಕರ್ನಾಟಕ

karnataka

ETV Bharat / bharat

ದೆಹಲಿಯ ಮಾಜಿ ಪೊಲೀಸ್​ ಕಮೀಷನರ್​​ ವೇದ್ ಮಾರ್ವಾ ನಿಧನ​ - ಪೊಲೀಸ್​ ಕಮೀಷನರ್​​ ವೇದ್ ಮಾರ್ವಾ

ಕಳೆದ ಅನೇಕ ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಗೋವಾದಲ್ಲಿ ನಿಧನರಾಗಿದ್ದು, 1985-88ವರೆಗೆ ದೆಹಲಿ ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

Ved Marwah passes away
Ved Marwah passes away

By

Published : Jun 6, 2020, 3:26 AM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾಜಿ ಪೊಲೀಸ್​ ಆಯುಕ್ತ ವೇದ್​ ಮಾರ್ವಾ ತಮ್ಮ 87ನೇ ವಯಸ್ಸಿನಲ್ಲಿ ಗೋವಾದಲ್ಲಿ ನಿಧನರಾಗಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಇವರು ಗೋವಾದಲ್ಲಿ ನಿಧನರಾಗಿದ್ದು, 1985-88ವರೆಗೆ ದೆಹಲಿ ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಇನ್ನು 1988-90ರವರೆಗೆ ರಾಷ್ಟ್ರೀಯ ಭದ್ರತಾ ಸಿಬ್ಬಂಧಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು, ಮಣಿಪುರ, ಜಾರ್ಖಂಡ್ ಹಾಗೂ ಮಿಜೋರಾಂನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ನಿಧನಕ್ಕೆ ದೆಹಲಿ ಪೊಲೀಸ್ ಇಲಾಖೆ, ಗೋವಾ ಡಿಜಿಪಿ ಹಾಗೂ, ಕೇಂದ್ರ ಚುನಾವಣೆಯ ಮಾಜಿ ಮುಖ್ಯಸ್ಥ ಎಸ್​ವೈ ಖುರೇಶಿ ಸಂತಾಪ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details