ಕರ್ನಾಟಕ

karnataka

ETV Bharat / bharat

ಒಂದೇ ದಿನಕ್ಕೆ ಐದು ಭಾರಿ ಲಘು ಭೂಕಂಪ... ಬೆಚ್ಚಿಬಿದ್ದ ಜನ! - ಪಾಲ್​ಗಢ್​ ಭೂಕಂಪ ಸುದ್ದಿ

ಮಹಾರಾಷ್ಟ್ರ ಪಾಲ್​ಗಢ್​ ಜಿಲ್ಲೆಯಲ್ಲಿ ಒಂದೇ ದಿನ ಐದು ಬಾರಿ ಭೂಕಂಪಿಸಿದ ಘಟನೆ ಬೆಳಕಿಗೆ ಬಂದಿದೆ.

five times earthquakes, five times earthquakes in palghar district, palghar earthquakes, palghar earthquakes news, ಒಂದೇ ದಿನಕ್ಕೆ ಐದು ಭಾರಿ ಭೂಕಂಪ, ಪಾಲ್​ಗಢ್​ನಲ್ಲಿ ಒಂದೇ ದಿನಕ್ಕೆ ಐದು ಭಾರಿ ಭೂಕಂಪ, ಪಾಲ್​ಗಢ್​ ಭೂಕಂಪ, ಪಾಲ್​ಗಢ್​ ಭೂಕಂಪ ಸುದ್ದಿ,
ಒಂದೇ ದಿನಕ್ಕೆ ಐದು ಭಾರಿ ಭೂಕಂಪ

By

Published : Nov 10, 2020, 9:47 AM IST

ಪಾಲ್​ಗಢ್​:ಜಿಲ್ಲೆಯಲ್ಲಿ ಸೋಮವಾರದಂದು ಐದು ಬಾರಿ ಲಘು ಭೂಕಂಪನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಲಾಸರಿ ತಾಲೂಕಿನ ಗ್ರಾಮಗಳಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ಐದು ಬಾರಿ ಭೂ ಕಂಪಿಸಿದೆ. ಇದರಿಂದಾಗಿ ಜನ ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದರು. ಆದ್ರೆ ಭೂಕಂಪನದಿಂದ ಯಾವುದೇ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 3.4 ರಿಂದ 2.4ರವರೆಗೆ ಇದೆ ಎಂದು ಹೇಳಲಾಗಿದೆ. ಪಾಲ್​ಗಢ್​ ಜಿಲ್ಲೆಯಲ್ಲಿ 2018 ನವಂಬರ್​ದಿಂದ ಇಲ್ಲಿಯವರೆಗೆ ಆಗಾಗ ಭೂಕಂಪನ ಸಂಭವಿಸುತ್ತಲೇ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details