ಕರ್ನಾಟಕ

karnataka

ETV Bharat / bharat

ಭೀಕರ ರಸ್ತೆ ಅಪಘಾತ: ರಾಜಸ್ಥಾನ ಮೂಲದ ಐವರು ಸಾವು! - ಪಾಲನ್​ಪುರ್ ಅಪಘಾತ,

ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ಸಾವನ್ನಪ್ಪಿರುವ ಘಟನೆ ಗುಜರಾತ್​ನ ಪಾಲನ್​ಪುರ್​ನಲ್ಲಿ ನಡೆದಿದೆ.

Five people died, Five people died in road accident, Five people died news, Palanpur accident, Palanpur accident news, ಐವರು ಸಾವು, ಅಪಘಾತದಲ್ಲಿ ಐವರು ಸಾವು, ಐವರು ಸಾವು ಸುದ್ದಿ, ಪಾಲನ್​ಪುರ್ ಅಪಘಾತ, ಪಾಲನ್​ಪುರ್​ ಅಪಘಾತ ಸುದ್ದಿ,
ರಾಜಸ್ಥಾನ ಮೂಲದ ಐವರು ಸಾವು

By

Published : Jul 23, 2020, 6:58 AM IST

ಪಾಲನ್​ಪುರ್: ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ರಾಜಸ್ಥಾನ ಮೂಲದ ಐವರು ಸಾವು

ರಾಜಸ್ಥಾನದ ಬಿಕನರ್​ ನಿವಾಸಿಗಳಾದ ಶಿವಲಾಲ್​ ಮಗ ಪ್ರೇಮಚಂದ್​, ಹರಿರಾಮ ಮಗ ಬಾಲುರಾಮ, ಛೋಟುರಾಮನ ಮಗ ಶ್ರೀರಾಮ, ದೇವೆಂದ್ರ ಮಗ ಜೇಸರಾಮ ಮತ್ತು ಮಣಿರಾಮ ಮಗ ಚುನ್ನಿಲಾಲ ಕಾರಿನಲ್ಲಿ ಮುಂಬೈಗೆ ತೆರಳುತ್ತಿದ್ದರು. ಕಾರಿನ ನಿಯಂತ್ರಣ ಕಳೆದುಕೊಂಡ ಚಾಲಕ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜಾಗಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅವರಿಬ್ಬರು ಸಹ ಮೃತಪಟ್ಟಿದ್ದಾರೆ.

ಈ ಘಟನೆ ಕುರಿತು ಪಾಲನ್​ಪುರ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details