ಗುಜರಾತ್: ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆಗೆ ಶರಣಾದ ಘಟನೆ ದಾಹೋದ್ ನಗರದ ಗೋಧ್ರಾ ರಸ್ತೆಯ ಸುಜಯ್‌ಬಾಗ್ ಎಂಬಲ್ಲಿ ನಡೆದಿದೆ.
ಗುಜರಾತ್ನಲ್ಲಿ ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ: ಪತಿ, ಪತ್ನಿ, ಮೂವರು ಮಕ್ಕಳು ಸಾವಿಗೆ ಶರಣು - ಗುಜರಾತ್ನಲ್ಲಿ ಆತ್ಮಹತ್ಯೆ
ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆಗೆ ಶರಣಾದ ಘಟನೆ ಗುಜರಾತ್ನ ದಾಹೋದ್ ನಗರದಲ್ಲಿ ನಡೆದಿದೆ.
ಕುಟುಂಬದ 5 ಮಂದಿ ಆತ್ಮಹತ್ಯೆ
ಪತಿ, ಪತ್ನಿ ಮತ್ತು ಮೂವರು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಘಟನೆಗೆ ಕಾರಣ ತಿಳಿದುಬಂದಿಲ್ಲ.
ಸದ್ಯ ಘಟನಾ ಸ್ಥಳಕ್ಕೆ ದಾಹೋದ್ ನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.