ಕರ್ನಾಟಕ

karnataka

ETV Bharat / bharat

ಸಿಲಿಂಡರ್​ ತುಂಬಿದ್ದ ಟ್ರಕ್​​ ಸ್ಫೋಟ: ಹೊತ್ತಿ ಉರಿದ ನಾಲ್ಕು ವಾಹನ... ಇವರೆಲ್ಲ ಜಸ್ಟ್​​ ಮಿಸ್​​!

ಸೂರತ್​​ನಲ್ಲಿ ಅನಿಲ ತುಂಬಿದ್ದ ಟ್ರಕ್​​​ವೊಂದು ಪಲ್ಟಿಯಾದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ ನಾಲ್ಕು ವಾಹನಗಳು ಸುಟ್ಟು ಕರಕಲಾಗಿವೆ. ಅಲ್ಲದೇ ಅಗ್ನಿ ಅನಾಹುತ ಆದ ಪ್ರದೇಶದ ಸಮೀಪದಲ್ಲೇ ಗ್ರಾಮವಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಇದೇ ರಸ್ತೆಯಲ್ಲಿ ಬರುತ್ತಿದ್ದ ಶಾಲಾ ಬಸ್‌ನಲ್ಲಿದ್ದ 25 ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

By

Published : Jan 9, 2020, 11:43 AM IST

Updated : Jan 9, 2020, 1:36 PM IST

Gj_sur_01_gozaro aksmat_gj10025
ಸಿಲಿಂಡರ್​ ತುಂಬಿದ್ದ ಟ್ರಕ್​​ ಸ್ಫೋಟ: ಹೊತ್ತಿ ಉರಿದ ನಾಲ್ಕು ವಾಹನ

ಗುಜರಾತ್:ಸೂರತ್ನಲ್ಲಿ ಗ್ಯಾಸ್ ಅನಿಲ ತುಂಬಿದ ಟ್ರಕ್​​ ಪಲ್ಟಿಯಾದ ಪರಿಣಾಮ ಸ್ಫೋಟಗೊಂಡಿದ್ದು ಅಪಘಾತದಲ್ಲಿ ನಾಲ್ಕು ವಾಹನಗಳು ಸುಟ್ಟು ಕರಕಲಾಗಿವೆ. ಅಲ್ಲದೇ ಅಗ್ನಿ ಅನಾಹುತ ಆದ ಸಮೀಪದಲ್ಲೇ ಗ್ರಾಮವಿದ್ದು ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಇದೇ ರಸ್ತೆಯಲ್ಲಿ ಬರುತ್ತಿದ್ದ ಶಾಲಾ ಬಸ್‌ನಲ್ಲಿದ್ದ 25 ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಯಾವುದೇ ಗಾಯಗಳು ಅಥವಾ ಸಾವುನೋವುಗಳು ವರದಿಯಾಗಿಲ್ಲ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಯಿತು

ಸಿಲಿಂಡರ್​ ತುಂಬಿದ್ದ ಟ್ರಕ್​​ ಸ್ಫೋಟ: ಹೊತ್ತಿ ಉರಿದ ನಾಲ್ಕು ವಾಹನ... ಇವರೆಲ್ಲ ಜಸ್ಟ್​​ ಮಿಸ್​​!
Last Updated : Jan 9, 2020, 1:36 PM IST

For All Latest Updates

ABOUT THE AUTHOR

...view details