ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ: ಒಬ್ಬ ಸಾವು - Delhi latest news

ಬೆಳ್ಳಂಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ. ಈ ಅವಘಡದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

fire broken in new delhi, a person died
ದೆಹಲಿಯಲ್ಲಿ ಅಗ್ನಿ ಅವಘಡ

By

Published : Jan 9, 2020, 7:44 AM IST

Updated : Jan 9, 2020, 7:52 AM IST

ನವದೆಹಲಿ:ನಗರದಲ್ಲಿ ​ ಭಾರೀ ಅಗ್ನಿ ದುರಂತ ಸಂಭವಿಸಿದೆ. ಪತ್ಪಾರ್​​ಗಂಜ್​ ಕೈಗಾರಿಕಾ ಪ್ರದೇಶದ ಒಂದು ಪೇಪರ್ ಪ್ರಿಂಟಿಂಗ್ ಪ್ರೆಸ್​​ನಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ 35 ಅಗ್ನಿಶಾಮಕ ದಳ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸಲು ಮುಂದಾಗಿವೆ. ದೆಹಲಿ ಪೊಲೀಸರಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ದೆಹಲಿ ನಗರದಿಂದ 35 ಕಿಮೀ ದೂರದಲ್ಲಿರುವ ಪತ್ಪಾರ್​​ಗಂಜ್ ಕೈಗಾರಿಕಾ ಕೇಂದ್ರವಿದೆ

Last Updated : Jan 9, 2020, 7:52 AM IST

ABOUT THE AUTHOR

...view details