ಬರಾಬಂಕಿ (ಉತ್ತರ ಪ್ರದೇಶ):1979 ರ ಇರಾನ್ ಕ್ರಾಂತಿಯ ಪಿತಾಮಹ ಮತ್ತು ಇಸ್ಲಾಮಿಕ್ ಗಣರಾಜ್ಯದ ಇರಾನ್ ಸಂಸ್ಥಾಪಕ ಅಯತೊಲ್ಲಾ ಖೊಮೇನಿ ಅವರು ಭಾರತದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಅದು ಭಾರತೀಯ ಕೌಟುಂಬಿಕ ವೃಕ್ಷದೊಂದಿಗೆ ಸಂಪರ್ಕ ಹೊಂದಿರುವುದು ವಿಶೇಷ.
1790 ರಲ್ಲಿ, ಅಯತೊಲ್ಲಾ ಅವರ ಅಜ್ಜ ಸೈಯದ್ ಅಹ್ಮದ್ ಮೂಸ್ವಿ ಹಿಂದಿ, 1858 ರ ಕಿಂಟೂರ್ ಯುದ್ಧಕ್ಕೆ ಹೆಸರುವಾಸಿಯಾದ ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಜನಿಸಿದರು.
1830 ರಲ್ಲಿ ಸೈಯದ್, ಔರಾದ್ ನವಾಬ್ ಜೊತೆಗೆ ಜಿರಾಯತ್ ಗಾಗಿ ಇರಾನ್‌ಗೆ ವಲಸೆ ಹೋಗಿದ್ದರು ಮತ್ತು ಕೊನೆಯಲ್ಲಿ ರಾಜಧಾನಿ ಇರಾನ್ ನಿಂದ 325 ಕಿಲೋಮೀಟರ್ ದೂರದಲ್ಲಿರುವ ಖೊಮೈನ್ ನಲ್ಲಿ ನೆಲೆಸಿದ್ದರು. ಇದು ಅವರ ಭಾರತದಲ್ಲಿ ಅವರ ವಂಶದ ಅಂಶಗಳನ್ನ ಮಾತ್ರ ಮರೆ ಮಾಡಲು ಸಾಧ್ಯವಾಗುವುದಿಲ್ಲ.
1902 ರಲ್ಲಿ, ಇರಾನ್‌ನ ಈ ಖೊಮೇನ್‌ನಲ್ಲಿ ಜನಿಸಿದರು. ಅವರು ಪ್ರಾಯಕ್ಕೆ ಬಂದ ಮೇಲೆ ಇಸ್ಲಾಮಿಕ್ ಕ್ರಾಂತಿಯನ್ನು ಮುನ್ನಡೆಸಿದರು. ವಿಶೇಷ ಎಂದರೆ ಅವರ ಪೂರ್ವಜರಂತೆ ಧಾರ್ಮಿಕ ವಿದ್ವಾಂಸರೂ ಆದರು. ಇದೀಗ ಅವರ ತಂದೆಯ ಮೊಸ್ತಫಾ ಹಿಂದಿ ಖೊಮೇನಿ ಮನೆ ಒಂದು ಪ್ರಮುಖ ಐತಿಹಾಸಿಕ ಸ್ಮಾರಕವಾಗಿದೆ.