ಗುರುಗ್ರಾಮ್:ಪ್ರಿಂಟರ್ ಮಷಿನ್ನಲ್ಲಿ ನಕಲಿ ನೋಟುಗಳ ಮುದ್ರಣ ಮಾಡಿ ಚಲಾವಣೆಗೆ ತರುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಪ್ರಿಂಟರ್ನಲ್ಲಿ ನಕಲಿ ನೋಟ್ ಮುದ್ರಿಸುತ್ತಿದ್ದ ಚಾಲಾಕಿಗಳು ಅಂದರ್ -
ಪ್ರಿಂಟರ್ ಮಷಿನ್ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಯಲ್ಲಿ ತರುತ್ತಿದ್ದರು. ಬಂಧಿತರಿಂದ ₹ 1.20 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
![ಪ್ರಿಂಟರ್ನಲ್ಲಿ ನಕಲಿ ನೋಟ್ ಮುದ್ರಿಸುತ್ತಿದ್ದ ಚಾಲಾಕಿಗಳು ಅಂದರ್](https://etvbharatimages.akamaized.net/etvbharat/prod-images/768-512-3440355-thumbnail-3x2-fake.jpg)
ವಶಕ್ಕೆ ಪಡೆದ ನಕಲಿ ನೋಟುಗಳು
ಪ್ರಿಂಟರ್ ಮಷಿನ್ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಯಲ್ಲಿ ತರುತ್ತಿದ್ದರು. ಬಂಧಿತರಿಂದ ₹ 1.20 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತರ ಬಳಿ ಲ್ಯಾಪ್ಟಾಪ್ ಹಾಗೂ ಒಂದು ಮುದ್ರಣ ಯಂತ್ರವಿದೆ. ಪ್ರಿಂಟರ್ನಲ್ಲಿ ಅಚ್ಚಾದ ನಕಲಿ ನೋಟುಗಳನ್ನು ಪೂರೈಕೆ ಮಾಡುತ್ತಿದ್ದರು. ಏಳು ದಿನದದ ವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.