ಕರ್ನಾಟಕ

karnataka

ETV Bharat / bharat

370 ವಿಧಿ ತೆರವು ಪ್ರಜಾಪ್ರಭುತ್ವದ ಮೇಲಿನ ದಾಳಿ: ಕಮಲ್ ಹಾಸನ್​ ಕಿಡಿ - ಮೋದಿ ಸರ್ಕಾರದ ನಡೆಗೆ ಕಮಲ್ ಹಾಸನ್ ಅಸಮಾಧಾನ

ಮೋದಿ ಸರ್ಕಾರ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡಿರುವ ನಡೆ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಮಕ್ಕಳ ನಿಧಿ ಮೈಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಬಣ್ಣಿಸಿದ್ದಾರೆ.

ಕಮಲ್ ಹಾಸನ್

By

Published : Aug 6, 2019, 10:59 AM IST

ಚೆನ್ನೈ: ಕಾಶ್ಮೀರಿಗರ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕೇಂದ್ರದ ನಿರ್ಧಾರವನ್ನು ಹೆಚ್ಚಿನ ವಿಪಕ್ಷಗಳು ಬೆಂಬಲಿಸಿದ್ದರೆ, ನಟ ಹಾಗೂ ರಾಜಕಾರಣಿ ಕಮಲ್ ಹಾಸನ್​ ಖಂಡಿಸಿದ್ದಾರೆ.

370 ನೇ ವಿಧಿ ರದ್ದು: ಜಮ್ಮು& ಕಾಶ್ಮೀರದಲ್ಲಿ ಹೇಗಿದೆ ಪರಿಸ್ಥಿತಿ?

ಮೋದಿ ಸರ್ಕಾರ ಕಾಶ್ಮೀರದ ವಿಚಾರದಲ್ಲಿ ತೆಗೆದುಕೊಂಡಿರುವ ನಡೆ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಮಕ್ಕಳ ನಿಧಿ ಮೈಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಬಣ್ಣಿಸಿದ್ದಾರೆ.

'ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ಅಗತ್ಯ': ಭಾರತದ ನಡೆ ಖಂಡಿಸಿ ಅಫ್ರಿದಿ ಟ್ವೀಟ್

ಪ್ರಸ್ತುತ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ನಿರಂಕುಶ ಆಡಳಿತಕ್ಕೆ ಸ್ಪಷ್ಟ ಉದಾಹರಣೆ. 370ನೇ ವಿಧಿಗೆ ಅದರದ್ದೇ ಆದ ಇತಿಹಾಸವಿದೆ. ಹೀಗಾಗಿ ಇಂತಹ ಸೂಕ್ಷ್ಮ ವಿಚಾರದಲ್ಲಿ ಸಲಹಾ ವಿಧಾನದ ಮೂಲಕ ತೀರ್ಮಾನಕ್ಕೆ ಬರಬೇಕು ಎಂದು ಕೇಂದ್ರದ ನಡೆಯ ಬಗ್ಗೆ ಕಮಲ್ ಹಾಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details