ಕರ್ನಾಟಕ

karnataka

ETV Bharat / bharat

ಗುಜರಾತ್​ ಜನರನ್ನು ಹೈರಾಣಾಗಿಸಿದ ಶೀತ ಗಾಳಿ...ಮದುವೆ ಮನೆಯ್ಲಲೂ ಹಾಕಿದ್ರು ಬೆಂಕಿ..! - ಗುಜರಾತ್​ನಲ್ಲಿ ಮಿತಿ ಮೀರಿದ ಶೀತ ಗಾಳಿ

ಗುಜರಾತ್​ನಲ್ಲಿ ಸಂಕ್ರಾತಿ ಬಳಿಕ ಶೀತ ಗಾಳಿಯ ಪ್ರಭಾವ ಕಡಿಮೆಯಾಗುವುದು ವಾಡಿಕೆ. ಆದ್ರೆ ಈ ಬಾರಿ ವಾಡಿಕೆಗಿಂತ ಚಳಿ ಜಾಸ್ತಿಯಾಗುತ್ತಿದ್ದು,  ಜನರು ಬೆಂಕಿ ಕಾಯಿಸಿ  ಮೈಕೊರೆಯುವ ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ.

Excessive cold winds in Gujarat
ಮದುವೆ ಮನೆಯಲ್ಲೂ ಬೆಂಕಿ ಹಾಕಿ ಕಾಯಿಸಿದ ಜನ

By

Published : Jan 17, 2020, 3:21 PM IST

ಗಾಂಧಿನಗರ( ಗುಜರಾತ್)​: ರಾಜ್ಯದಲ್ಲಿ ಶೀತ ವಾತಾವರಣ ಹೆಚ್ಚಾಗಿದ್ದು, ರಕ್ತ ಹೆಪ್ಪುಗಟ್ಟುವ ಚಳಿಯಿಂದಾಗಿ ಜನರು ಪರದಾಡುವಂತಾಗಿದೆ.

ಸಂಕ್ರಾತಿ ಬಳಿಕ ಶೀತ ಗಾಳಿಯ ಪ್ರಭಾವ ಕಡಿಮೆಯಾಗುವುದು ವಾಡಿಕೆ. ಆದ್ರೆ ಈ ಬಾರಿ ವಾಡಿಕೆಗಿಂತ ಚಳಿ ಜಾಸ್ತಿಯಾಗುತ್ತಿದ್ದು, ಜನರು ಬೆಂಕಿ ಕಾಯಿಸಿ ಮೈಕೊರೆಯುವ ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ.

ಮದುವೆ ಮನೆಯಲ್ಲೂ ಬೆಂಕಿ ಹಾಕಿ ಕಾಯಿಸಿದ ಜನ

ಶೀತ ಗಾಳಿಯ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಎಂದರೆ. ಇತ್ತೀಚಿನ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ಆಗಮಿಸುವವರು ಕಾರ್ಯಕ್ರಮದ ಮಧ್ಯೆಯೆ ಬೆಂಕಿ ಹಾಕಿ ಚಳಿ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.

ABOUT THE AUTHOR

...view details