ಕರ್ನಾಟಕ

karnataka

ETV Bharat / bharat

ಹೊಸ 'ಸಂಸತ್ ಭವನ' ಶಂಕುಸ್ಥಾಪನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - today top news

ಹೊಸ 'ಸಂಸತ್ ಭವನ' ಶಂಕುಸ್ಥಾಪನೆ ಸೇರಿ ರಾಜ್ಯ, ದೇಶ, ಜಾಗತಿಕ, ಕ್ರೀಡೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳು ಇಂತಿವೆ.

today top news
ಇಂದಿನ ಟಾಪ್ ನ್ಯೂಸ್

By

Published : Dec 10, 2020, 6:30 AM IST

  • ಪ್ರಧಾನಿ ಮೋದಿಯಿಂದ ನೂತನ 'ಸಂಸತ್ ಭವನ'ದ ಶಂಕುಸ್ಥಾಪನೆ
  • ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ: ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ
  • ರಾಜ್ಯ ಚಳಿಗಾಲ ಅಧಿವೇಶನದ ಕೊನೆಯ ದಿನ
  • ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ವಿರೋಧಿಸಿ ಕಾಂಗ್ರೆಸ್ ಕಲಾಪ ಬಹಿಷ್ಕಾರ
  • ಕೃಷಿ ಕಾಯ್ದೆಗಳ ವಿರುದ್ಧ ಬೆಂಗಳೂರಲ್ಲಿ 2ನೇ ದಿನದ ಬಾರುಕೋಲು ಚಳವಳಿ
  • ಭೂಸುದಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರಾಜಭವನ ಚಲೋ ಚಳವಳಿ
  • ರಾಜ್ಯ ರಸ್ತೆ ಸಾರಿಗೆ ನೌಕರರ ಬೃಹತ್ ಕಾಲ್ನಡಿಗೆ ಜಾಥಾ
  • ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ, ಹೊಸಕಟ್ಟೆ ಉತ್ಸವ
  • ತಲಕಾಡಿನಲ್ಲಿ ಪಂಚಲಿಂಗ ದರ್ಶನ ಆರಂಭ
  • ಶಿಕ್ಷಕರು, ವಿದ್ಯಾರ್ಥಿಗಳ ಜತೆ ಕೇಂದ್ರ ಶಿಕ್ಷಣ ಸಚಿವರ ಬೋರ್ಡ್ ಪರೀಕ್ಷೆ ಬಗ್ಗೆ ಸಂವಾದ

ABOUT THE AUTHOR

...view details