ಹೈದರಬಾದ್:ಭೋಪಾಲ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ 16 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಇಂದು ದಾಳಿ ನಡೆಸಿದೆ.
ಇ-ಟೆಂಡರ್ ಹಗರಣ: ಹೈದರಾಬಾದ್, ಬೆಂಗಳೂರು ಸೇರಿ 16 ಕಡೆ ಇಡಿ ದಾಳಿ - ಹೈದರಾಬಾದ್, ಬೆಂಗಳೂರು ಸೇರಿದಂತೆ 16 ಕಡೆ ಇಡಿ ದಾಳಿ
ಇ-ಟೆಂಡರ್ ಹಗರಣಕ್ಕೆ ಸಂಬಂಧಿಸಿದಂತೆ ಭೋಪಾಲ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ 16 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಇ-ಟೆಂಡರ್ ಹಗರಣ: ಹೈದರಾಬಾದ್, ಬೆಂಗಳೂರು ಸೇರಿದಂತೆ 16 ಕಡೆ ಇಡಿ ದಾಳಿ
ಇ-ಟೆಂಡರ್ ಹಗರಣಕ್ಕೆ ಸಂಬಂಧಿಸಿದಂತೆ ಭೋಪಾಲ್, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ 16 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಮಧ್ಯಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ಮನೆಯ 5 ಸ್ಥಳಗಳಲ್ಲಿ ನಿನ್ನೆ ಶೋಧಿಸಲಾಗಿತ್ತು.
ಇಂದು ಹೈದರಾಬಾದ್‌ನ 9 ಕಡೆಗಳಲ್ಲಿ ಮತ್ತು ಬೆಂಗಳೂರಿನ 2 ಕಡೆಗಳಲ್ಲಿ ಶೋಧ ನಡೆಸಲಾಗುತ್ತಿದೆ.