ಹೈದರಾಬಾದ್(ತೆಲಂಗಾಣ): ಪಶು ವೈದ್ಯೆಯ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ಸೈಬಾರಾಬಾದ್ ಪೊಲೀಸ್ ಕಮಿಷನರ್ ವಿಶ್ವನಾಥ್ ಸಜ್ಜನ್ ಧೃಡಪಡಿಸಿದ್ದಾರೆ.
ಎನ್ಕೌಂಟರ್ ಆಗಿದ್ದು ಎಷ್ಟೊತ್ತಿಗೆ?.. ಸೂಪರ್ ಕಾಪ್ ಸಜ್ಜನ್ ಕೊಟ್ರು ಮಾಹಿತಿ - ವಿ.ಸಿ.ಸಜ್ಜನ್
ಪಶುವೈದ್ಯೆ ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ವಿ,ಸಿ,ಸಜ್ಜನ್ ಧೃಡಪಡಿಸಿದ್ದಾರೆ.
ವಿ.ಸಿ.ಸಜ್ಜನ್
ಮೊಹಮ್ಮದ್ ಆರೀಫ್, ನವೀನ್, ಶಿವ ಮತ್ತು ಚೆನ್ನಕೇಶವುಲು ನಾಲ್ವರು ಆರೋಪಿಗಳನ್ನು ಶಾದ್ನಗರದ ಚಟನ್ಪಳ್ಳಿ ಬಳಿ ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಎನ್ಕೌಂಟರ್ ಮಾಡಲಾಗಿದೆ ಎಂದು ವಿ.ಸಿ.ಸಜ್ಜನ್ ತಿಳಿಸಿದ್ದಾರೆ.