ಮಜ್‌ಗಾಂವ್/ಜಾರ್ಖಂಡ್: ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಮಜ್‌ಗಾಂವ್‌ನಲ್ಲಿ ಶನಿವಾರ ಗುಂಡಿನ ಚಕಮಕಿ ನಡೆದಿದೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಾಹಿತಿ ನೀಡಿದೆ.
ಮಜ್‌ಗಾಂವ್‌ನಲ್ಲಿ ನಕ್ಸಲರು-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ - ಕೇಂದ್ರ ಮೀಸಲು ಪೊಲೀಸ್ ಪಡೆ
ಜಾರ್ಖಂಡ್‌ನ ಮಜ್‌ಗಾಂವ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಮಜ್‌ಗಾಂವ್‌ನಲ್ಲಿ ನಕ್ಸಲರು- ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ
ಬೆಳಿಗ್ಗೆ 6 ಗಂಟೆಗೆ 209 ಕೋಬ್ರಾ ಮತ್ತು ಜಾರ್ಖಂಡ್ ಪೊಲೀಸ್ ಪಡೆಗಳು ಮಜ್‌ಗಾಂವ್‌ನಲ್ಲಿ ಶೋಧ ಕಾರ್ಯಾಚರಣೆ (ಎಸ್‌ಎಡಿಒ)ಗಾಗಿ ಹೊರಟಿದ್ದಾಗ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.
ಸದ್ಯ ಗುಂಡಿನ ದಾಳಿಯನ್ನು ನಿಲ್ಲಿಸಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಆರ್‌ಪಿಎಫ್ ತಿಳಿಸಿದೆ.