ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ - Earthquake in Subansiri area of Arunachal Pradesh
![ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ earthquake-of-magnitude-3-dot-1-on-the-richter-scale-occurred-in-subansiri](https://etvbharatimages.akamaized.net/etvbharat/prod-images/768-512-9903457-thumbnail-3x2-sanju.jpg)
ಅರುಣಾಚಲ ಪ್ರದೇಶದಲ್ಲಿ ಲಘು ಭೂಕಂಪ
20:57 December 16
ಅರುಣಾಚಲ ಪ್ರದೇಶದ ಸುಬನಸಿರಿ ಏರಿಯಾದಲ್ಲಿ 3.1 ರಷ್ಟು ತೀವ್ರತೆಯ ಭೂಕಂಪ
ಅರುಣಾಚಲ ಪ್ರದೇಶ: ಇಲ್ಲಿನ ಸುಬನಸಿರಿ ಏರಿಯಾದಲ್ಲಿ 3.1 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.
ರಾತ್ರಿ 8:10ರ ಸಮಯದಲ್ಲಿ ಈ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಸಿಸ್ಮೋಲಾಜಿ ಕೇಂದ್ರ ಮಾಹಿತಿ ನೀಡಿದೆ. ಯಾವುದೇ ಹಾನಿಯ ವರದಿಯಾಗಿಲ್ಲ. ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
Last Updated : Dec 16, 2020, 10:58 PM IST