ನವದೆಹಲಿ:ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ 2020 ರ ಡಿಸೆಂಬರ್ 30 ರ ವರೆಗೆ ಚಾಲನಾ ಪರವಾನಗಿ ಮತ್ತು ಅಗತ್ಯ ದಾಖಲೆಗಳ ಮಾನ್ಯತೆಯನ್ನು ವಿಸ್ತರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಚಾಲನಾ ಪರವಾನಗಿ ಮಾನ್ಯತೆ ಅವಧಿ ಡಿಸೆಂಬರ್ ವರೆಗೆ ವಿಸ್ತರಣೆ - ಚಾಲನಾ ಪರವಾನಗಿ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ, ನೋಂದಣಿ ಅಥವಾ ಇತರ ದಾಖಲೆಗಳ ಮಾನ್ಯತೆಯನ್ನು ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ಅಡಿಯಲ್ಲಿ 2020 ರ ಡಿಸೆಂಬರ್ 30 ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.
ಚಾಲನಾ ಪರವಾನಗಿ ಮಾನ್ಯತೆ ಅವಧಿ ಡಿಸೆಂಬರ್ ವರೆಗೆ ವಿಸ್ತರಣೆ
ಸಚಿವಾಲಯವು ಈ ಹಿಂದೆ ದಾಖಲೆಗಳ ಮಾನ್ಯತೆಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ, ನೋಂದಣಿ ಅಥವಾ ಇತರ ದಾಖಲೆಗಳ ಮಾನ್ಯತೆಯನ್ನು ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ಅಡಿಯಲ್ಲಿ 2020 ರ ಡಿಸೆಂಬರ್ 30 ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.
Last Updated : Aug 24, 2020, 6:43 PM IST