ಕರ್ನಾಟಕ

karnataka

ETV Bharat / bharat

ಲಡಾಖ್‌ಗೆ ಬಿಜೆಪಿ ಅಧ್ಯಕ್ಷರಾಗಿ ಚೆರಿಂಗ್ ಡೋರ್ಜಯ್ ನೇಮಕ - ಡೋರ್ಜಯ್ ಬಿಜೆಪಿಯ ಲಡಾಖ್ ಘಟಕದ ಮುಖ್ಯಸ್ಥ

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೆರಿಂಗ್ ಡೋರ್ಜಯ್ ಅವರನ್ನು ಬಿಜೆಪಿಯ ಲಡಾಖ್ ಘಟಕದ ಮುಖ್ಯಸ್ಥರನ್ನಾಗಿ ಬಿಜೆಪಿ ಅಧ್ಯಕ್ಷ ಜೈಪ್ರಕಾಶ್ ನಡ್ಡಾ ನೇಮಕ ಮಾಡಿದ್ದಾರೆ.

ಚೆರಿಂಗ್ ಡೋರ್ಜಯ್
ಚೆರಿಂಗ್ ಡೋರ್ಜಯ್

By

Published : Mar 6, 2020, 10:32 AM IST

ಲಡಾಖ್: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೆರಿಂಗ್ ಡೋರ್ಜಯ್ ಅವರನ್ನು ಬಿಜೆಪಿಯ ಲಡಾಖ್ ಘಟಕದ ಮುಖ್ಯಸ್ಥರನ್ನಾಗಿ ಬಿಜೆಪಿ ಅಧ್ಯಕ್ಷ ಜೈಪ್ರಕಾಶ್ ನಡ್ಡಾ ನೇಮಕ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ನಡ್ಡಾ ಅವರು ಲಡಾಖ್ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಶ್ರೀ ಚೆರಿಂಗ್ ದೋರ್ಜಯ್ (ಜೆ & ಕೆ ಮಾಜಿ ಸಚಿವರು) ಅವರನ್ನು ನೇಮಕ ಮಾಡಿದ್ದಾರೆ" ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಮಕಾತಿ ಈಗಿನಿಂದಲೇ ಜಾರಿಗೆ ಬರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details