ನವದೆಹಲಿ: ದೇಶಿಯ ವಿಮಾನಗಳ ಕಾರ್ಯಾಚರಣೆ ಮೇ 25 ರಿಂದ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಮೇ 25 ರಿಂದ ದೇಶಿಯ ವಿಮಾನಗಳ ಹಾರಾಟ ಪುನಾರಂಭ: ಕೇಂದ್ರ ಸರ್ಕಾರ ಘೋಷಣೆ - 25ರಿಂದ ದೇಶಿ ವಿಮಾನ ಹಾರಾಟ ಪುನಾರಂಭ
ಮೇ 25 ರಿಂದ ದೇಶಿಯ ನಾಗರಿಕ ವಿಮಾನಯಾನ ಕಾರ್ಯಾಚರಣೆಗಳು ಪುನಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಘೋಷಿಸಿದೆ.
ದೇಶೀಯ ವಿಮಾನ ಹಾರಾಟ ಪುನಾರಂಭ
ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಮೇ 25 ರಿಂದ ಕಾರ್ಯಾಚರಣೆಗೆ ಸಿದ್ಧವಾಗುವಂತೆ ತಿಳಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಪ್ರಯಾಣಿಕರ ಸಂಚಾರಕ್ಕಾಗಿ ಕೆಲವು ನಿಯಮಗಳನ್ನು ಹೊರಡಿಸಲಿದೆ ಎಂದು ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.