ಕರ್ನಾಟಕ

karnataka

ETV Bharat / bharat

ಗರ್ಭಿಣಿ ಆನೆ ಆಯ್ತು: ನಾಯಿ ಬಾಯಿಗೆ ಇನ್ಸುಲೇಷನ್​​​ ಟೇಪ್​ ಹಾಕಿ ವಿಕೃತಿ..! - ಕೇರಳದಲ್ಲಿ ಅವಾಂತರಗಳು

ನಾಯಿಯೊಂದರ ಬಾಯಿಗೆ ಇನ್ಸುಲೇಷನ್​​​ ಟೇಪ್​ ಬಿಗಿದು ವಿಕೃತಿ ಮೆರೆದ ಘಟನೆ ಕೇರಳ ತ್ರಿಶ್ಯೂರ್​ ಜಿಲ್ಲೆಯ ಒಲ್ಲೂರ್​ನಲ್ಲಿ ನಡೆದಿದೆ.

dog Mouth Sealed
ಕೇರಳದಲ್ಲಿ ವಿಕೃತಿ

By

Published : Jun 11, 2020, 7:11 AM IST

ತಿರುವನಂತಪುರಂ (ಕೇರಳ): ಕೆಲವು ದಿನಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆ ಸಾವು ದೇಶಾದ್ಯಂತ ಸುದ್ದಿಯಾಗಿತ್ತು. ಈಗ ನಾಯಿಯೊಂದರ ಬಾಯಿಯನ್ನು ಇನ್ಸುಲೇಷನ್​​​ ​ ಟೇಪ್​ನಲ್ಲಿ ಬಿಗಿದು ವಿಕೃತಿ ಮೆರೆದ ಘಟನೆ ತ್ರಿಶ್ಯೂರ್​ ಜಿಲ್ಲೆಯ ಒಲ್ಲೂರ್​ನಲ್ಲಿ ನಡೆದಿದೆ.

ಕೇರಳದಲ್ಲಿ ವಿಕೃತಿ

ಸುಮಾರು ಎರಡು ವಾರಗಳಿಂದ ನಾಯಿ ನರಳುತ್ತಿದ್ದು, ಅನಿಮಲ್​ ವೆಲ್ಫೇರ್​ ಸರ್ವೀಸಸ್​ ನಾಯಿಯನ್ನು ರಕ್ಷಣೆ ಮಾಡಿದೆ. ಇನ್ಸುಲೇಷನ್​​​ ಟೇಪ್ ಅನ್ನು ಬಿಚ್ಚಿದ ತಕ್ಷಣ ಎರಡು ಲೀಟರ್​ ನೀರನ್ನು ನಾಯಿ ಕುಡಿದಿದ್ದು, ಅಲ್ಲಿ ನೆರದಿದ್ದವರ ಮನಕಲಕಿತ್ತು.

ಈಗ ಸದ್ಯಕ್ಕೆ ನಾಯಿಯನ್ನು ಪ್ರಾಣಿ ಪ್ರಿಯರ ಸಂಘಟನೆಯೊಂದಕ್ಕೆ ನೀಡಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.

ABOUT THE AUTHOR

...view details