ಮುಂಬೈ: ಮಹಾಮಾರಿ ಕೊವಿಡ್-19ಗೆ ಮಹಾರಾಷ್ಟ್ರದಲ್ಲಿ ಇಂದು 83 ವರ್ಷದ ವೈದ್ಯರೊಬ್ಬರು ಬಲಿಯಾಗಿದ್ದು, ಭಾರತದಲ್ಲಿ ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಕಿಲ್ಲರ್ ಕೊರೊನಾಗೆ ಮಹಾರಾಷ್ಟ್ರದಲ್ಲಿ ವೈದ್ಯನೇ ಬಲಿ...! - ಮಹಾರಾಷ್ಟ್ರದಲ್ಲಿ ವೈದ್ಯ ಬಲಿ
ಕೋವಿಡ್-19ಗೆ ಮಹಾರಾಷ್ಟ್ರದಲ್ಲಿ ಇಂದು ವೈದ್ಯರೊಬ್ಬರು ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿದೆ.
![ಕಿಲ್ಲರ್ ಕೊರೊನಾಗೆ ಮಹಾರಾಷ್ಟ್ರದಲ್ಲಿ ವೈದ್ಯನೇ ಬಲಿ...! doctor dies in MH](https://etvbharatimages.akamaized.net/etvbharat/prod-images/768-512-6566331-thumbnail-3x2-megha.jpg)
ಕಿಲ್ಲರ್ ಕೊರೊನಾಗೆ ಮಹಾರಾಷ್ಟ್ರದಲ್ಲಿ ವೈದ್ಯ ಬಲಿ...!
ಮೃತ ವೈದ್ಯ ಮಧುಮೇಹದಿಂದ ಬಳಲುತ್ತಿದ್ದು, ಇವರ ಸಂಬಂಧಿಕರಿಬ್ಬರು ಇತ್ತೀಚೆಗಷ್ಟೇ ಇಂಗ್ಲೆಂಡ್ನಿಂದ ಬಂದಿದ್ದರು ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಕಿಲ್ಲರ್ ಕೊರೊನಾಗೆ 6ನೇ ಬಲಿ ಇದಾಗಿದ್ದು, ರಾಜ್ಯದಲ್ಲಿ 147 ಪ್ರಕರಣಗಳು ಪತ್ತೆಯಾಗಿವೆ.
Last Updated : Mar 27, 2020, 9:44 PM IST